Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಮೊಗ್ಗ » ಆಕರ್ಷಣೆಗಳು » ಶಿವಪ್ಪ ನಾಯ್ಕ ಅರಮನೆ ಸಂಗ್ರಹಾಲಯ

ಶಿವಪ್ಪ ನಾಯ್ಕ ಅರಮನೆ ಸಂಗ್ರಹಾಲಯ, ಶಿವಮೊಗ್ಗ

1

ಶಿವಮೊಗ್ಗ ಜಿಲ್ಲೆ ಕೇವಲ ಮೋಹಕವಾದ ನಿಸರ್ಗ ಸೌಂದರ್ಯ, ಜಲಪಾತ ಮತ್ತು ವನ್ಯಧಾಮಗಳಿಗೆ ಮಾತ್ರ ಪ್ರಸಿದ್ದವಲ್ಲ. ಬದಲಿಗೆ ಐತಿಹಾಸಿಕ ಸ್ಥಳಗಳಿಂದಲೂ ಪ್ರಸಿದ್ದ. ಅದರಲ್ಲೊಂದು ಆಕರ್ಷಣೆಯೆಂದರೆ ಶಿವಪ್ಪನಾಯ್ಕ ಅರಮನೆ ಮತ್ತು ಸಂಗ್ರಹಾಲಯ. ಅರಮನೆಯ ಇತಿಹಾಸ 16 ನೇ ಶತಮಾನಕ್ಕಿಂತಲೂ ಹಿಂದಿನದು. ಇಡೀ ಅರಮನೆಯನ್ನು ರೋಸ್ ವುಡ್ ನಲ್ಲಿ ಕಟ್ಟಿಸಿದ್ದು ಕೆಳದಿ ದೊರೆ ಶಿವಪ್ಪ ನಾಯ್ಕ.

ಕರ್ನಾಟಕ ಪುರಾತತ್ವ ಇಲಾಖೆ ಈ ಅರಮನೆಯ ಆಡಳಿತದ ನಿರ್ವಹಣೆ ನೋಡಿಕೊಳ್ಳುತ್ತಿದೆ. ಈ ಸಂಗ್ರಹಾಲಯ ಕೆಳದಿ ಅರಸು ಮನೆತನದ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಶಿವಪ್ಪನಾಯ್ಕ ಸಂಗ್ರಹಾಲಯದಲ್ಲಿ ಕಲಾಕೃತಿಗಳು, ಕಲ್ಲಿನ ಕೆತ್ತನೆಗಳು, ಶಿಲಾಶಾಸನಗಳಿವೆ. ತುಂಗಾ ನದಿಯ ದಂಡೆಯ ಮೇಲೆ ಶಿವಪ್ಪನಾಯ್ಕನ ಅರಮನೆಯಿದೆ.

ಶಿವಮೊಗ್ಗ ನಗರದ ಮಧ್ಯಭಾಗದಲ್ಲಿ ಅರಮನೆಯಿರುವುದರಿಂದ ಸಹಜವಾಗಿಯೇ ಸಂಚಾರದ ಸೌಲಭ್ಯಗಳು ಸೂಕ್ತ ಮತ್ತು ಉತ್ತಮವಾಗಿವೆ. ಹತ್ತಾರು ಸ್ಥಳಿಯ ಬಸ್ ಸಂಚಾರವೂ ಇವೆ. ಆಟೋ ಮತ್ತು ರಿಕ್ಷಾ ಮೂಲಕ ಕೆಲವೇ ನಿಮಿಷಗಳಲ್ಲಿ ಶಿವಪ್ಪನಾಯ್ಕನ ಅರಮನೆಯನ್ನು ತಲುಪಿಕೊಳ್ಳಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat