Search
 • Follow NativePlanet
Share
ಮುಖಪುಟ » ಸ್ಥಳಗಳು » ಸಿಯೋನಿ » ಆಕರ್ಷಣೆಗಳು » ಮಹಾಕಾಳೇಶ್ವರ

ಮಹಾಕಾಳೇಶ್ವರ, ಸಿಯೋನಿ

1

ಪ್ರಸಿದ್ದ ಮಹಾಕಾಳೇಶ್ವರ ದೇವಾಲಯವು ದಿಘೋರಿ ಎನ್ನುವ ಹಳ್ಳಿಯಲ್ಲಿದೆ. ಈ ಚಿಕ್ಕ ಹಳ್ಳಿ ಸಿಯೋನಿಯಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಮಹಾಕಾಳೇಶ್ವರ ದೇವಾಲಯವು ಕ್ರಿ,ಪೂ ಎಂಟನೇ ಶತಮಾನದಲ್ಲಿದ್ದ ಭಾರತದ ಖ್ಯಾತ ತತ್ವಜ್ಞಾನಿ ಆದಿ ಶಂಕಾರಾಚಾರ್ಯರು ಸ್ಥಾಪಿಸಿದರು ಎನ್ನುತ್ತದೆ ಇತಿಹಾಸ. ಈ ಪ್ರಸಿದ್ದ ಕಾರ್ಣಿಕ ದೇವಾಲಯವು ಶಿವನ ದೇವಾಲಯವಾಗಿದೆ. ಈ ಕ್ಷೇತ್ರವು ಹಿಂದೂಗಳಿಗೆ ಧಾರ್ಮಿಕ ಭಾವನೆಯ ಸ್ಥಳವಾಗಿದ್ದು, ಜಾತಿಮತ ಭೇದವಿಲ್ಲದೇ ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಶಿವ ದೇವರ ಆಶೀರ್ವಾದ ಪಡೆಯುತ್ತಾರೆ. ಸಾರ್ವಜನಿಕ ಸಾರಿಗೆಯ ಮೂಲಕ ಯಾವುದೇ ತೊಂದರೆಯಿಲ್ಲದೆ ಈ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
15 Nov,Fri
Return On
16 Nov,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Nov,Fri
Check Out
16 Nov,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Nov,Fri
Return On
16 Nov,Sat
 • Today
  Seoni
  33 OC
  92 OF
  UV Index: 9
  Sunny
 • Tomorrow
  Seoni
  31 OC
  89 OF
  UV Index: 9
  Sunny
 • Day After
  Seoni
  32 OC
  90 OF
  UV Index: 9
  Sunny