Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಯೋನಿ » ಆಕರ್ಷಣೆಗಳು » ಅಮೋದಗಢ್

ಅಮೋದಗಢ್, ಸಿಯೋನಿ

1

ಅಮೋದಗಢ್ ಸಿಯೋನಿಯ ಅತಿ ಆಕರ್ಷಣೀಯ ಕ್ಷೇತ್ರವಾಗಿದ್ದು ಪ್ರವಾಸಿಗರಿಗೆ ಅತ್ಯಾನಂದವನ್ನು ನೀಡುತ್ತದೆ. ಈ ಶೃಂಗಾರವಾದ ಸ್ಥಳವು ರುಡ್ಯಾರ್ಡ್ ಕಿಪ್ಲಿಂಗ್ ಅವರ ಜನಪ್ರಿಯ ಪುಸ್ತಕ "ಜಂಗಲ್ ಬುಕ್" ಪುಸ್ತಕದ ಟೈಟಲ್ ಹೀರೋ "ಮೌಗ್ಲಿ/ಮೋಗ್ಲಿ" ಶೀರ್ಷಿಕೆಯು ವಾಸ ಮಾಡುವ ಸ್ಥಳ. ಈ ಪ್ರಕಾಶಮಾನವಾದ ಸ್ಥಳವು ಸಿಯೋನಿ - ಮಂಡ್ಲಾ ರಾಜ್ಯ ಹೆದ್ದಾರಿಯಲ್ಲಿದೆ. ಅಮೋದಗಢ್ ಸ್ಥಳದಿಂದ ಸೋನಾ ರಾಣಿಯ ಇತರ ಪ್ರದೇಶಗಳನ್ನು ಪ್ರವಾಸಿಗರು ನೋಡಬಹುದು.

ಈ ಸ್ಥಳವು ಅಂದಾಜು ಚುಯೂಯಿಯಿಂದ ಹತ್ತು ಕಿಲೋಮೀಟರ್ ಮತ್ತು ಸಿಯೋನಿಯಿಂದ 32 ಕಿಲೋಮೀಟರ್ ದೂರದಲ್ಲಿದೆ. ಕೆಲವೊಂದು ಉಸಿರುಗಟ್ಟುವ ಸ್ಥಳಗಳು ಅಮೋದಗಢ್‍ನಲ್ಲಿದ್ದು ಪ್ರವಾಸಿಗರಿಗೆ ಭಯಾನಕ ಅನುಭವ ನೀಡುತ್ತದೆ. ಸಿಯೋನಿಗೆ ಪ್ರವಾಸ ಮಾಡುವ ಪ್ರವಾಸಿಗರು ನೋಡಲೇ ಬೇಕಾದ ಸ್ಥಳ ಇದಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed