Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾವನದುರ್ಗ » ಆಕರ್ಷಣೆಗಳು » ನರಸಿಂಹ ಸ್ವಾಮಿ ದೇವಸ್ಥಾನ

ನರಸಿಂಹ ಸ್ವಾಮಿ ದೇವಸ್ಥಾನ, ಸಾವನದುರ್ಗ

0

ಸಾವನದುರ್ಗ ಬೆಟ್ಟದ ನರಸಿಂಹ ಸ್ವಾಮಿ ದೇವಸ್ಥಾನ ಒಂದು ಪ್ರಮುಖ ಆಕರ್ಷಣೀಯ ಸ್ಥಳವಾಗಿದ್ದು, ಪ್ರವಾಸಿಗರು ಭೇಟಿ ನೀಡಲೇಬೇಕಾದ ದೇವಸ್ಥಾನ. ಈ ಪವಿತ್ರವಾದ ಕ್ಷೇತ್ರಗಳು ಸಾವನದುರ್ಗ ಬೆಟ್ಟಗಳ ಅಡಿಯಲ್ಲಿದೆ. ಕಲ್ಲಿನಿಂದ ಪ್ರಾಕೃತಿಕವಾಗಿ ನಿರ್ಮಿತವಾಗಿಹ ನರಸಿಂಹ ದೇವರ ವಿಗ್ರಹವನ್ನು ಪ್ರವಾಸಿಗರು ಈ ದೇವಸ್ಥಾನದಲ್ಲಿ ನೋಡಬಹುದು. ರಮಣೀಯ ದೃಶ್ಯ ವೈಭವದ ಮಧ್ಯೆ ಮತ್ತು ಪ್ರಶಾಂತ ಸ್ಥಳದಲ್ಲಿ ಕೆಲ ಸಮಯ ಕಳೆಯಲು ಬಯಸುವವರಿಗೆ ಇದು ಅದ್ಭುತ ಸ್ಥಳ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed