Search
  • Follow NativePlanet
Share
ಮುಖಪುಟ » ಸ್ಥಳಗಳು » ರಿಷಿಕೇಶ » ಆಕರ್ಷಣೆಗಳು » ಕುಂಜಪುರಿ ದೇವಿ ದೇವಸ್ಥಾನ

ಕುಂಜಪುರಿ ದೇವಿ ದೇವಸ್ಥಾನ, ರಿಷಿಕೇಶ

2

ಕುಂಜಪುರಿ ದೇವಸ್ಥಾನ ರಿಷಿಕೇಶದಿಂದ 15 ಕಿಲೋ ಮೀಟರ್ ದೂರದಲ್ಲಿದೆ. ಶಿವಾಲಿಕದ 13 ಮುಖ್ಯ ದೇವತೆಗಳಲ್ಲಿ ಒಂದಾದ ಕುಂಜಾಪುರಿಗೆ ಇಲ್ಲಿ ಪೂಜೆ ನಡೆಯುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಮನಮೋಹಕ ದೃಶ್ಯಗಳನ್ನು ಈ ಪ್ರದೇಶದಿಂದ ಕಾಣಬಹುದಾಗಿದೆ. ಹಿಮಾಲಯ ಪರ್ವತ ಶ್ರೇಣಿಗಳ ನೋಟ, ಚೌಕಂಬ, ಸ್ವರ್ಗ ರೋಹಿಣಿ, ಗಂಗೋತ್ರಿಗಳೂ ಇದರಲ್ಲಿ ಸೇರಿವೆ. ಪೌರಾಣಿಕ ಹಿನ್ನಿಲೆಯ ಅನ್ವಯ, ಒಮ್ಮೆ ದಕ್ಷ ರಾಜನು ತನ್ನ ಮಗಳಾದ ಸತಿಯ ಪತಿ ಪರಮೇಶ್ವರನನ್ನು ಅವಮಾನಿಸಿದಾಗ, ಅದನ್ನು ತಡೆಯಲಾರದೆ ಸತಿಯು ತನ್ನ ಪ್ರಾಣವನ್ನು ತ್ಯಜಿಸುತ್ತಾಳೆ. ಇದರಿಂದ ದುಖಭರಿತನಾದ ಶಿವನು ಅವಳ ದೇಹವನ್ನು ಕೈಲಾಸಕ್ಕೆ ಕೊಂಡೊಯ್ಯುವಾಗ ಅವಳ ದೇಹವು ಭಾಗಗಳಾಗಿ ಭೂಮಿಗೆ ಬೀಳುತ್ತವೆ.

ಪ್ರಸ್ತುತ ಕಟ್ಟಲಾಗಿರುವ ಈ ದೇವಾಲಯವು ಸತಿಯ ದೇಹದ ಮೇಲ್ಭಾಗವು ಬಿದ್ದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat