ಸೀತಾಲ್ ಖೇತ್ ಪ್ರದೇಶವು ಶೀತಲ್ ಖೇತ್ ಎಂದೂ ಕರೆಯಲ್ಪಡುತ್ತದೆ. ಇದು ಅಲ್ಮೋರಾ ಮತ್ತು ರಾನಿಖೇತ್ ನಡುವೆ ಇದೆ. ಇದು ಹಚ್ಚ ಹಸಿರಿನ ತನ್ನ ಪ್ರಕೃತಿಗೆ ಹೆಸರುವಾಸಿಯಾಗಿದೆ. ಹಲವು ಔಷಧೀಯ ಗಿಡಮೂಲಿಕೆಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ.
ಇದು ಸ್ಕೌಟ್ ಕ್ಯಾಂಪ್ ಗಳಿಗೆ ಪ್ರಸಿದ್ಧವಾಗಿದೆ. ಸ್ಯಾಹಿ ದೇವಿ ದೇವಾಲಯ ಕೂಡ ಇಲ್ಲೆ ಹತ್ತಿರದಲ್ಲಿ ಇದೆ.


Click it and Unblock the Notifications