ರಾನಿಖೇತ್ ನ ಪ್ರಮುಖ ವ್ಯಾಪಾರಿ ಸ್ಥಳ, ಸರ್ದಾರ್ ಬಜಾರ್. ಇಲ್ಲಿ ಹಲವಾರು ಹೊಟೇಲುಗಳು ಮತ್ತು ಖರೀದಿ ಕೇಂದ್ರಗಳಿವೆ. ನಗರದ ಅತ್ಯಂತ ಹೆಚ್ಚು ಜನಭರಿತ ಸ್ಥಳ ಎಂಬ ಹೆಸರಿನೊಂದಿಗೆ ಇಲ್ಲಿ ಪ್ರವಾಸಿಗರಿಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ಇದೆ. ಇಲ್ಲಿನ ಸ್ಥಳೀಯ ತಿಂಡಿ ತಿನಿಸುಗಳನ್ನು ಅತ್ಯುತ್ತಮ ದರದಲ್ಲಿ ನೀಡುವ ಹಲವು ಹೊಟೇಲುಗಳು ಇಲ್ಲಿವೆ.


Click it and Unblock the Notifications