Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಆಕರ್ಷಣೆಗಳು » ನೀರು ಪಕ್ಷಿಧಾಮ / ವಾಟರ್ ಪಕ್ಷಿಧಾಮ

ನೀರು ಪಕ್ಷಿಧಾಮ / ವಾಟರ್ ಪಕ್ಷಿಧಾಮ, ರಾಮೇಶ್ವರಂ

1

ರಾಮೇಶ್ವರ ಜಿಲ್ಲೆಯಲ್ಲಿರುವ ನೀರಿನ ಪಕ್ಷಿಧಾಮವನ್ನು ಅಕ್ಟೋಬರ್ ಮತ್ತು ಜನವರಿ ತಿಂಗಳ ನಡುವೆ ಪ್ರತಿ ವರ್ಷ ನೀರಿನ ಹಕ್ಕಿಗಳುನ್ನು ವೀಕ್ಷಿಸಲು ಪಕ್ಷಿ ಪ್ರಿಯರಾದವರೆಲ್ಲರೂ ಒಮ್ಮೆ ಭೇಟಿ ನೀಡಲೇ ಬೇಕು. ಈ ಪಕ್ಷಿಧಾಮದಲ್ಲಿ  ಸ್ಥಳೀಯ ಹಕ್ಕಿಗಳ ಜೊತೆಗೆ ವಲಸೆ ಹಕ್ಕಿಗಳನ್ನು ಗುರುತಿಸಬಹುದು.

ಸ್ಥಳೀಯ ಪಕ್ಷಿಗಳು ಸುಮಾರು ವರ್ಷಪೂರ್ತಿ ಕಂಡುಬರುತ್ತಿದ್ದು  ಮುಖ್ಯವಾಗಿ ಆಹಾರಕ್ಕಾಗಿ ಈ ಸ್ಥಳಕ್ಕೆ ಬರುತ್ತವೆ. ವಲಸೆ ಹಕ್ಕಿಗಳು ಮರಿಹಾಕಲು ಐರೋಪ್ಯ ರಾಷ್ಟ್ರಗಳ ಜೊತೆಗೆ ಆಸ್ಟ್ರೇಲಿಯಾದಿಂದ ಬೃಹತ್ ಹಿಂಡುಗಳೇ ಬರುತ್ತವೆ. ಅವು ಸಾಮಾನ್ಯವಾಗಿ ಈಶಾನ್ಯ ಮಾನ್ಸೂನ್ ಜೊತೆಗೆ ಬರುತ್ತವೆ. ಈ ಪಕ್ಷಿಧಾಮದಲ್ಲಿ  ಅಪರೂಪದ ಮತ್ತು ವಿದೇಶೀಯ ಜಾತಿಗಳ ನೀರು ಪಕ್ಷಿಗಳನ್ನು ವೀಕ್ಷಿಸಬಹುದು.

ವಿಶ್ವದ ಎಲ್ಲೆಡೆಯಿಂದ ಪಕ್ಷಿ ಪ್ರೇಮಿಗಳು ಈ ಪಕ್ಷಿಗಳ ವರ್ತನೆಯ ಮಾದರಿಯನ್ನು ಅಧ್ಯಯನ ಮಾಡಲು ಶಿಫಾರಸು  ಮಾಡಲಾದ (ಹಕ್ಕಿಗಳು ವಲಸೆ ಬರುವ ಕಾಲ) ಕಾಲದಲ್ಲಿ ಈ ಪಕ್ಷಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿ ಹಕ್ಕಿಗಳು ತಮ್ಮ ನೆಚ್ಚಿನ ಸ್ಥಳಗಳನ್ನು ಆಯ್ದುಕೊಳ್ಳುತ್ತಿದ್ದು ಮತ್ತು ಅಧಿಕಾರಿಗಳು  ಈ ಹಕ್ಕಿಗಳು ಗೂಡುಕಟ್ಟುವ ಸ್ಥಳಗಳಲ್ಲಿ ಸಂಕೇತಗಳನ್ನು ಇಟ್ಟಿರುವುದನ್ನು ಕಾಣಬಹುದು. ಪಕ್ಷಿಧಾಮಕ್ಕೆ ಭೇಟಿ ನೀಡುವ ವೇಳೆ ನಿಮ್ಮ ದುರ್ಬೀನುಗಳನ್ನು ಕೊಂಡೊಯ್ಯಲು ಮರೆಯಬೇಡಿ!

One Way
Return
From (Departure City)
To (Destination City)
Depart On
05 Apr,Sun
Return On
06 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
05 Apr,Sun
Check Out
06 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
05 Apr,Sun
Return On
06 Apr,Mon