Search
 • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಆಕರ್ಷಣೆಗಳು » ಗಂಧಮಥನ ಪರ್ವತಂ

ಗಂಧಮಥನ ಪರ್ವತಂ, ರಾಮೇಶ್ವರಂ

1

ಗಂದಮಥನ ಪರ್ವತ  ಶ್ರೀ ರಾಮನಾಥಸ್ವಾಮಿ ದೇವಾಲಯದ ಉತ್ತರಕ್ಕೆ ಇರುವ ಸಣ್ಣ ಶೃಂಗವಾಗಿದೆ. ಈ ಪರ್ವತ 3 ಕಿ.ಮೀ ನಡಿಗೆ ಅಂತರದಲ್ಲಿದ್ದು  ರಾಮೇಶ್ವರದ ಅತ್ಯಂತ ಎತ್ತರದ ಬಿಂದು ಎಂದು ಕರೆಯಲಾಗುತ್ತದೆ. ಇಲ್ಲಿ ಒಂದು ಸಣ್ಣ ದೇವಸ್ಥಾನವನ್ನು ನಿರ್ಮಿಸಲಾಗಿದೆ ಅದೇ ರಾಮರ್ಪಥಂ (ರಾಮಪಥಂ) ದೇವಾಲಯ.

ಗಂಧಮಥನ ಪರ್ವತದ ದಾರಿಯಲ್ಲಿ ಎರಡು ಮಹಡಿಗಳನ್ನು ಹೊಂದಿರುವ ಒಂದು ಹಾಲ್ ನ್ನು ನೋಡಬಹುದು. ಈ ಸಭಾಂಗಣದಲ್ಲಿ ನೀವು ರಾಮನ ಪಾದಗಳ ಅಚ್ಚನ್ನು ಒಂದು ಚಕ್ರದ ಮೇಲೆ ನೋಡಬಹುದು. ಅಲ್ಲದೆ, ಪರ್ವತ ಮಾರ್ಗದಲ್ಲಿ ಸ್ಥಾಪಿತವಾದ ಒಂದು ದೇವಾಲಯವನ್ನು ಕಾಣಬಹುದಾಗಿದ್ದು ಇದರ ಬಗ್ಗೆ ದಂತಕಥೆಗಳಿವೆ. ಅವುಗಳ ಪ್ರಕಾರ,  ರಾವಣ, ಸೀತೆಯನ್ನು ಅಪಹರಿಸಿ ಲಂಕಾಕ್ಕೆ ಕೊಂಡೊಯ್ಯುವಾಗ ಬಿದ್ದ ಸೀತಾ  ಮಾತೆಯ  ಆಭರಣವನ್ನು ಹನುಮಂತನು ಕಂಡನು. ಅವನು ಆಭರಣ ಕಂಡ ಈ ಸ್ಥಳದಲ್ಲೇ  ದೇವಾಲಯವನ್ನು ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ.

ಈ ಶಿಖರದ ಮೇಲಿನಿಂದ ರಾಮೇಶ್ವರ ದ್ವೀಪದ ಒಂದು ಭವ್ಯ ನೋಟ  ನೋಡಬಹುದಾದ್ದರಿಂದ ಇಲ್ಲ್ಇಗೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕ. ದ್ವೀಪದ ಪಚ್ಚೆ ಹಸಿರಿನಿಂದ ಸುತ್ತುವರೆದ ಸಮುದ್ರದ ಸ್ಫಟಿಕ ನೀಲಿ ನೀರನ್ನು ನೋಡಬಹುದು. ಇದು  ನಿಜಕ್ಕೂ ರಾಮೇಶ್ವರದ ಅದ್ಭುತ ತಾಣವಾಗಿದೆ.

One Way
Return
From (Departure City)
To (Destination City)
Depart On
26 Jun,Sun
Return On
27 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Sun
Check Out
27 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Sun
Return On
27 Jun,Mon