ಸಾಹಿತ್ಯ ಮತ್ತು ಓದುವುದರಲ್ಲಿ ಆಸಕ್ತಿಯಿರುವವರು ಇಲ್ಲಿಗೆ ಭೇಟಿ ನೀಡಿದರೆ ಅವರಿಗೆ ಅದೊಂದು ಹಬ್ಬ. ರಾಜ್ ಕೋಟ್ ನ ಲಾಂಗ್ ಲೈಬ್ರರಿಯಲ್ಲಿ ಅತ್ಯಂತ ಅಪರೂಪದ ಪುಸ್ತಕಗಳಿವೆ. ಜುಬ್ಲಿ ಗಾರ್ಡನ್ ನಲ್ಲಿರುವ ಪುಸ್ತಕ ಭಂಡಾರದಲ್ಲಿ ಕಥಿವಾಡಿ ಮತ್ತು ಗುಜರಾತಿ ಸಾಹಿತ್ಯಕ್ಕೆ ಸಂಬಂಧಿಸಿದ ತುಂಬಾ ಹಳೆಯ ಪುಸ್ತಕಗಳಿವೆ. ವಸಾಹತುಶಾಹಿ ಕಾಲಕ್ಕೆ ಸಂಬಂಧಿಸಿದ ಉಲ್ಲೇಖಿತ ವಸ್ತುಗಳ ಅಪಾರ ಸಂಗ್ರಹವಿದೆ.


Click it and Unblock the Notifications