Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯಸೇನ್ » ಆಕರ್ಷಣೆಗಳು » ರಾಯಸೇನ್ ಕೋಟೆ

ರಾಯಸೇನ್ ಕೋಟೆ, ರಾಯಸೇನ್

10

ಇದು ರಾಯಸೇನಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಕ್ರಿ.ಪೂ 1200 ಶತಮಾನದಲ್ಲಿ ನಿರ್ಮಾಣವಾಗಿದೆ. ಇದು ಮಧ್ಯ ಪ್ರದೇಶದ ರಾಜ್ಯದಲ್ಲಿದೆ.  ಬೆಟ್ಟದ ಮೇಲೆ  ರಾಯಸೇನ್ ಕೋಟೆಯನ್ನು ಮರಳುಗಲ್ಲಿನಿಂದ ನಿರ್ಮಿಸಲಾಗಿದ್ದು ಈ ಕಾರಣದಿಂದಲೇ ಅಂದಿನಿಂದಲೂ ಈ ನಗರಕ್ಕೆ ರಾಯಸೇನ್ ಎಂಬ ಹೆಸರು ಇದೆ. ಇದು ಹಲವಾರು ಶತಮಾನಗಳಿಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ತನ್ನ ಪ್ರಾಚೀನ ವಾಸ್ತು ಶಿಲ್ಪ ಕಲೆ ಮತ್ತು ಗುಣಮಟ್ಟಗಳ ಕಾರಣದಿಂದಾಗಿ ಈಗಲೂ  ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿದೆ.  

ಈ ಕೋಟೆಯು  ಬೃಹತ್ ಕಲ್ಲಿನ ಗೋಡೆಗಳು ಮತ್ತು ಒಂಬತ್ತು ದ್ವಾರಗಳನ್ನು ಹೊಂದಿದೆ.  ಹದಿಮೂರು ಕೊತ್ತಲಗಳಿಂದ ಸುತ್ತುವರೆಯಲ್ಪಟ್ಟಿದೆ. ಇದು ನಿಮಗೆ ಅಚ್ಚರಿಯನ್ನು ಉಂಟು ಮಾಡುತ್ತಿದೆಯೇ? ಇಷ್ಟೇ ಅಲ್ಲ ರಾಯಸೇನ ಕೋಟೆಯು  40 ಕ್ಕಿಂತಲೂ ಹೆಚ್ಚು ಬಾವಿಗಳ ಉತ್ತಮ ನೀರಿನ ನಿರ್ವಹಣ ಮತ್ತು ಸಂರಕ್ಷಣ ವ್ಯವಸ್ಥೆಯನ್ನು ಹೊಂದಿತ್ತು.  ರಾಯಸೇನಿನ ಸುತ್ತಮುತ್ತಲ ಪ್ರದೇಶಗಳಲ್ಲೂ ಕೂಡ ಪ್ರಾಚೀನ ಗುಹೆಗಳು ಮತ್ತು ಗುಹಾ ವರ್ಣ ಚಿತ್ರಗಳು ಕಂಡು ಬಂದಿವೆ. ಇವು ನಮ್ಮ ದೇಶದ  ಪ್ರಾಚೀನ ಸಂಸ್ಕೃತಿ ಮತ್ತು ಇತಿಹಾಸದ ಕುರಿತು ಮಾತನಾಡುತ್ತವೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun