ಶಾಂತಿನಿಕೇತನ : ಪಾರಂಪರಿಕ ತಾಣಗಳ ಗರಿ
ಸಾಹಿತ್ಯಕ ಹಿನ್ನೆಲೆಯಿಂದ ಬಹಳ ಶ್ರೀಮಂತವಾಗಿರುವ ಈ ಸ್ಥಳ ಕೋಲ್ಕತ್ತಾದಿಂದ 180 ಕಿ.ಮೀ ಉತ್ತರಕ್ಕೆ ಇದೆ. ಇದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿದೆ. ನೊಬೆಲ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀದ್ರನಾಠ ಟಾಗೋರ್......
ಖರಗಪುರ - ರೈಲ್ವೇ ನಗರ
ಈ ಪಟ್ಟಣ ಪ್ರಸಿದ್ದಿಯಾಗಿರುವುದು ಅತಿದೊಡ್ಡ ರೈಲು ಪ್ಲಾಟ್ ಫಾರಂಗಾಗಿ, ಇದು ದೇಶದ ಮೂರನೇ ಅತಿದೊಡ್ಡ ರೈಲು ನಿಲ್ದಾಣ. ಇದಲ್ಲದೇ ಖರಗಪುರ ದೇಶದ ಪ್ರಸಿದ್ದ ವಿದ್ಯಾ ಕೇಂದ್ರ ಕೂಡಾ. ಇಲ್ಲಿನ ಇಂಡಿಯನ್ ಇನ್ಸಿಟ್ಯೂಟ್......
ಬಂಕುರ : ಬೆಟ್ಟದ ಮತ್ತು ದೇವಾಲಯದ ಸ್ಥಳ
ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉತ್ತಮ ಉತ್ತೇಜನ ಸಿಗುವುತ್ತಿರುವುದರಿಂದ ಬಂಕುರ ಪಟ್ಟಣ ಈಗ ಒಂದು ಸಣ್ಣ ನಗರ ಸ್ಥಾನಮಾನದಲ್ಲಿ ಮುನ್ನಡೆಯುತ್ತಿದೆ. ಈ ನಗರದಲ್ಲಿ......
ತಾಜಪುರ್ - ಸಾಗರದ ತೀರದಲ್ಲಿ
ಪ್ರತಿಯೊಬ್ಬರು ಒಂದು ಪ್ರಶಾಂತತೆಯ ಸ್ಥಳದಲ್ಲಿ ಇದ್ದು, ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳಲು, ತಮ್ಮ ವೈಯಕ್ತಿಕ ಆನಂದ ಪಡೆಯಲು ಬಯಸುತ್ತಾರೆ. ಅದರಲ್ಲಿ ಎಲ್ಲರಿಗೂ ಕಡಲ ತೀರದ ಪ್ರಶಾಂತತೆ ಎಂದರೆ ತುಂಬಾ ಇಷ್ಟ.......
ಬಿರ್ಭುಂ : ಕೆಂಪು ಮಣ್ಣಿನ ಭೂಮಿ
ಬಿರ್ಭುಂ ಜಿಲ್ಲೆ ಜಾರ್ಖಂಡ್ ರಾಜ್ಯದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ ಮತ್ತು ಇದನ್ನು ಕೆಂಪು ಮಣ್ಣಿನ ಭೂಮಿ ಎಂದೇ ಕರೆಯಲಾಗುತ್ತದೆ. ಇದು ತನ್ನ ವ್ಯಾಪ್ತಿಯಲ್ಲಿ ಕೆಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗಳಿಕೆ......
ದುರ್ಗಾಪುರ : ಪಶ್ಚಿಮ ಬಂಗಾಳದ ಉಕ್ಕಿನ ನಗರ
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ಉಕ್ಕಿನ ನಗರವನ್ನು ಸೃಷ್ಟಿಸಿದರು. ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಿಸಲು ಒಂದು ದೈತ್ಯ ಕೈಗಾರಿಕಾ ಪಟ್ಟಣವಾಗಿ, ರಾಜ್ಯದ ಅಭಿವೃದ್ದಿಗೆ......
ಮುಕುಟಮಣಿಪುರ - ಪ್ರಶಾಂತತೆಯ ನಗರ
ಮುಕುಟಮಣಿಪುರ ನಗರವು ಪಶ್ಚಿಮ ಬಂಗಾಳ ಮತ್ತು ಬಿಹಾರದ ಗಡಿ ಪ್ರದೇಶದಲ್ಲಿ ಇದೆ. ಇದು ಮುಕುಟಮಣಿಪುರ ಆಣೆಕಟ್ಟಿಗೆ ಪ್ರಸಿದ್ಧವಾಗಿದೆ. ಇದು ದೊಡ್ಡ ನೀರಿನ ಜಲಾಶಯವಾಗಿದ್ದು , ಇಲ್ಲಿನ ರೈತರಿಗೆ ನೀರಾವರಿ ಸೌಲಭ್ಯವನ್ನು......
ಕಮರ್ಪುಕುರ್ - ಗುಡಿಕೈಗಾರಿಕೆಗಳ ಸ್ವರ್ಗ
ಕಮರ್ಪುಕುರ್ ಗ್ರಾಮ ರಾಜ್ಯದ ಮಧ್ಯಭಾಗದಲ್ಲಿದ್ದು ರಾಮಕ್ರಷ್ಣ ಪರಮಹಂಸರ ಜನ್ಮಸ್ಥಳವಾಗಿ ಪ್ರಸಿದ್ದವಾಗಿದೆ. ರಾಮಕ್ರಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಗುರುಗಳು. ರಾಮಕ್ರಷ್ಣ ಪರಮಹಂಸರ ಬದುಕು ಮತ್ತು ಕಾಲದ ......
ಮಿಡ್ನಾಪೋರ್ : ಯಾತ್ರಾರ್ಥಿಗಳ ತಾಣ
ಮೂಲತಃ ಕಳಿಂಗ ಸಾಮ್ರಾಜ್ಯದ ಭಾಗವಾಗಿ, ಮಿಡ್ನಾಪೋರ್ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಕೆಲವು ಅಸಾಧಾರಣ ಸ್ವಾತಂತ್ರ್ಯ ಹೋರಾಟಗಾರರರಿಂದಾಗಿ ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಇಂದು......