ಪುಲ್ವಾಮಾದ ಟ್ರಾಲ್‌ನಿಂದ ಇಲ್ಲಿಗೆ ಕೇವಲ 3 ಕಿ.ಮೀ ದೂರ. ಶಿಕರ್‌ಗಢ ಒಂದು ಸುಂದರವಾದ ಪ್ರವಾಸಿ ತಾಣ. ಜಮ್ಮ ಮತ್ತು ಕಾಶ್ಮೀರದ ಕೊನೆಯ ಆಡಳಿತಗಾರ ಮಹಾರಾಜ ಹರಿ ಸಿಂಗ್ ಇಲ್ಲಿಗೆ ಆಗಾಗ ಆಗಮಿಸುತ್ತಿದ್ದರು ಎಂದು ಹೇಳಲಾಗಿದೆ. ಇಲ್ಲಿನ ಪ್ರಾಣಿಗಳ ವೈವಿಧ್ಯತೆಯು ರಾಜನನ್ನು ಮೋಹಗೊಳಿಸಿತ್ತು.