Search
  • Follow NativePlanet
Share
ಮುಖಪುಟ » ಸ್ಥಳಗಳು » ಪೀರ್ಮೆಡೆ » ಆಕರ್ಷಣೆಗಳು » ಚಾರಣ

ಚಾರಣ, ಪೀರ್ಮೆಡೆ

1

ಪ್ರವಾಸದಲ್ಲಿ ಆಸಕ್ತಿಯಿರುವವರಿಗೆ ಮತ್ತು ನಡೆಯುವ ಹುಮ್ಮಸ್ಸಿದ್ದವರಿಗೆ ಪೀರ್ಮೆಡೆಯಲ್ಲಿ ಚಾರಣ ಮಾಡುವುದು ಒಂದು ಮೋಜಿನ ಸಂಗತಿ. ಬೆಳ್ಳಂಬೆಳಗ್ಗೆ ಮಂಜು ಮುಸುಕಿದ ಪರ್ವತ ಶ್ರೇಣಿಯಲ್ಲಿ ನಡೆಯುತ್ತಾ ನಿಸರ್ಗದ ಸೌಂದರ್ಯವನ್ನು ಸವಿಯಬಹುದು. ಪೀರ್ಮೆಡೆಯಲ್ಲಿ ಹಲವು ಚಾರಣ ತಾಣಗಳಿವೆ ಮತ್ತು ಪರ್ವತದ ವಿವಿಧ ಪ್ರದೇಶಗಳಲ್ಲಿ ಚಾರಣಿಗರು ಸುತ್ತಾಡಬಹುದು. ಸೈಕ್ಲಿಂಗ್ ಮತ್ತು ಕುದುರೆ ಓಡಿಸುವ ಸಾಹಸಗಳು ಪ್ರವಾಸಿಗರಿಗೆ ಮತ್ತು ಯುವಕರಿಗೆ ಉತ್ಸಾಹವನ್ನು ತುಂಬುತ್ತದೆ. ಕಲ್ತೊಟ್ಟಿ, ವಗಮೋನ್, ಕರಂಡಕಪಾರ, ಗ್ರಾಂಪಿ, ಪರಂತಪುರ ಮತ್ತು ಮೆಮಾಲ - ಇವು ಪೀರ್ಮೆಡೆಯಲ್ಲಿನ ಪ್ರಮುಖ ಪರ್ವತಗಳು. ಇಲ್ಲಿ ಸೈಕ್ಲಿಂಗ್ ಮತ್ತು ಚಾರಣವನ್ನು ನಡೆಸಬಹುದು. ಸಾಹಸಕ್ರೀಡೆಗಳನ್ನು ನಡೆಸುವುದುಕ್ಕೆ ಚಳಿಗಾಲ ಸೂಕ್ತ ಅವಧಿ. ಚಾರಣ ಮಾಡುವಾಗ ಆಹಾರ ಮತ್ತು ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು ಕಡ್ಡಾಯ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed