Search
  • Follow NativePlanet
Share
ಮುಖಪುಟ » ಸ್ಥಳಗಳು » ಪೀರ್ಮೆಡೆ » ಆಕರ್ಷಣೆಗಳು » ಕುಟ್ಟಿಕ್ಕಾನಮ್​

ಕುಟ್ಟಿಕ್ಕಾನಮ್​, ಪೀರ್ಮೆಡೆ

4

ಕುಟ್ಟಿಕ್ಕಾನಮ್ ಇರುವುದು ಸಮುದ್ರ ಮಟ್ಟದಿಂದ ಸುಮಾರು 3500 ಅಡಿ ಎತ್ತರದಲ್ಲಿ. ಪೀರ್ಮೆಡೆಯಲ್ಲಿರುವ ಈ ಪ್ರದೇಶ ಪ್ರವಾಸಿ ತಾಣ. ಹಿಂದೊಮ್ಮೆ ಟ್ರಾವಣ್ಕೋರಿನ ರಾಜರಿಗೆ ಈ ಸ್ಥಳ ರಜಾದಿನಗಳನ್ನು ಕಳೆಯುವ ತಾಣವಾಗಿತ್ತು. ಇಂದು ಕುಟ್ಟಿಕ್ಕಾನಮ್ನ ಸೌಂದರ್ಯವು ಹನಿಮೂನಿಗರನ್ನು ತನ್ನತ್ತ ಸೆಳೆಯುತ್ತಿದೆ.

ರೊಮ್ಯಾಂಟಿಕ್ ವಾತಾವರಣ ಮತ್ತು ನೀಲಿ ಶುಭ್ರ ಆಕಾಶವು ಈ ಪ್ರದೇಶದ ಸೌಂದರ್ಯವನ್ನು ಆಸ್ವಾದಿಸುವುದಕ್ಕೆ ಪ್ರೇಮಿಗಳಿಗೆ ಅಮೋಘ ಅವಕಾಶವನ್ನು ನೀಡುತ್ತದೆ. ನಿಮ್ಮೊಳಗಿನ ಪ್ರೇಮಿಯನ್ನು, ಕವಿಯನ್ನು, ಕಲೆಯನ್ನು ಅಥವಾ ಕನಸುಗಳನ್ನು ಇದು ಉದ್ದೀಪಿಸಬಲ್ಲದು. ಕುಟ್ಟಿಕ್ಕಾನಮ್ನ ಸಮೀಪದಲ್ಲಿರುವ ಇನ್ನೊಂದು ನೋಡಲೇಬೇಕಾದ ಸ್ಥಳವೆಂದರೆ ಪಂಚಲಿಮೇಡು. ಇದು ಚಾರಣಿಗರ ಸ್ವರ್ಗ. ಸುಂದರ ಚಹಾ ತೋಟಗಳು ಮತ್ತು ವಲಂಜಂಗನಮ್ ಜಲಪಾತವು ಇಲ್ಲಿಗೆ ಸಮೀಪದಲ್ಲೇ ಇದೆ.

ಪೈನ್ಕಾಡುಗಳು ದಟ್ಟವಾಗಿ ಆವರಿಸಿರುವುದರಿಂದಾಗಿ ಚಲನಚಿತ್ರಗಳ ಶೂಟಿಂಗ್ಗೆ ಸೂಕ್ತ ತಾಣವಾಗಿದೆ. ಪ್ರವಾಸಿಗರು ಶುಲ್ಕ ಪಾವತಿ ಮಾಡಿ ಇಲ್ಲಿರುವ ವನ್ಯಧಾಮಕ್ಕೆ ಹೋಗಬಹುದು. ಮಳೆಗಾಲದಲ್ಲಿ ಸುಂದರವಾದ ಹೂಗಳು ಮತ್ತು ಪರ್ವತಗಳು ಈ ಪ್ರದೇಶದಲ್ಲಿ ಯಥೇಚ್ಛವಾಗಿ ಬೆಳೆದಿರುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue