ಕ್ವಿಟ್ ಇಂಡಿಯಾ ಚಳುವಳಿಯ ವೇಳೆ ಪ್ರಾಣವನ್ನರ್ಪಿಸಿದ ಏಳು ಮಂದಿ ನಾಯಕರ ಜೀವ ಗಾತ್ರದ ಮೂರ್ತಿಗಳನ್ನು ಹೊಂದಿರುವ ಸ್ಮಾರಕವೇ ಹುತಾತ್ಮ ಸ್ಮಾರಕ. ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಡಿದ ಹೀರೋಗಳಿಗಾಗಿ ಗೌರವ ಮತ್ತು ಕೃತಜ್ಞತೆ ಸೂಚಿಸುವ ಸ್ಮಾರಕ ಇದಾಗಿದೆ.