Search
  • Follow NativePlanet
Share
ಮುಖಪುಟ » ಸ್ಥಳಗಳು » ಪಲಮು » ಆಕರ್ಷಣೆಗಳು » ಪಲಮು ಹುಲಿ ಅಭಯಾರಣ್ಯ

ಪಲಮು ಹುಲಿ ಅಭಯಾರಣ್ಯ, ಪಲಮು

1

ಜಾರ್ಖಂಡಿನ ಏಕಮಾತ್ರ ಹುಲಿ ಅಭಯಾರಣ್ಯವಿದು. ಇದು ಭಾರತದ 9 ಹುಲಿ ಅಭಯಾರಣ್ಯಗಳಲ್ಲಿ ಒಂದು. ಇದು ಸುಮಾರು 1,014 ಚದುರ ಕಿಮೀಗಳಷ್ಟಿದೆ. ಇದರಲ್ಲಿ ಮುಖ್ಯ ಭೂಪ್ರದೇಶ 414 ಚದುರ ಕಿಮೀಗಳಷ್ಟು. ಉಳಿದ 600 ಚದರ ಕಿಮೀ ಬಫರ್ ಪ್ರದೇಶ.

ಈ ಪ್ರದೇಶದಲ್ಲಿ ರಮಣದಾಗ್, ಲಾಟೋ ಮತ್ತು ಕುಜುರಂ ಎಂಬ ಕಾಡು ಹಳ್ಳಿಗಳಿವೆ. ಈ ಪ್ರದೇಶದಲ್ಲಿ 1973ರಲ್ಲಿ ಹುಲಿ ಅಭಯಾರಣ್ಯವನ್ನು ಸ್ಥಾಪಿಸಲಾಯಿತು. ಇಲ್ಲಿ 2012ರಲ್ಲಿ ಕೇವಲ ಒಂದು ಗಂಡು ಹುಲಿ ಮತ್ತು 5 ಹೆಣ್ಣು ಹುಲಿಗಳಿದ್ದವು.

ಈ ಪ್ರದೇಶವನ್ನು ಭಾರತೀಯ 1947ರ ಅರಣ್ಯ ಕಾಯ್ದೆಯಡಿಯಲ್ಲಿ ಹುಲಿ ಅಭಯಾರಣ್ಯ ಎಂದು ಘೋಷಿಸಲಾಯಿತು. ಇಲ್ಲಿ ಹುಲಿಗಳಲ್ಲದೆ ಆನೆಗಳು, ಚಿರತೆ, ಗೌರ್, ಸಾಂಬಾರ್ ಮತ್ತು ಕಾಡುನಾಯಿಗಳನ್ನು ಕೂಡ ಕಾಣಬಹುದು.

ಈ ಅರಣ್ಯದಲ್ಲಿ ಸುಂದರ ಜಲಪಾತಗಳು, ಬೆಟ್ಟದ ಇಳಿಜಾರುಗಳು, ಹುಲ್ಲುಗಾವಲು ಇತ್ಯಾದಿಗಳಿವೆ. ಸಾಹಸಿ ಯಾತ್ರಿಕನಿಗೆ ಅನ್ವೇಷಿಸಲು ಇಲ್ಲಿ ಬೇಕಾದಷ್ಟಿದೆ.ಮುರ್ಹು, ಹುಲುಕ್, ಗುಲ್ಗುಲ್ ಮತ್ತು ನೆತಾರ್ಹತ್ ಇಲ್ಲಿನ ಕೆಲವು ಪ್ರಮುಖ ಬೆಟ್ಟಗಳು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed