Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಂಪೂರ್ » ಆಕರ್ಷಣೆಗಳು » ಸೋಭಾ ಸಿಂಗ್ಸ್ ಕಲಾ ಗ್ಯಾಲರಿ

ಸೋಭಾ ಸಿಂಗ್ಸ್ ಕಲಾ ಗ್ಯಾಲರಿ, ಪಾಲಂಪೂರ್

2

ಸೋಭಾ ಸಿಂಗ್ಸ್ ಕಲಾ ಗ್ಯಾಲರಿ ಪಾಲಂಪೂರ್ ನ ಆಕರ್ಷಣೆಗಳಲ್ಲೊಂದಾಗಿದ್ದು, ಇಲ್ಲಿ ಸಮಕಾಲೀನ ಭಾರತದ ಚಿತ್ರಕಲಾವಿದ ಪಂಜಾಬಿನ ಸರ್ ಸೋಭಾ ಸಿಂಗ್ ರ ಕಲಾ ಪ್ರಯತ್ನಗಳ ಪ್ರದರ್ಶನ ಮಾಡಲಾಗಿದೆ. ಪಾಲಂಪೂರ್ ನಿಂದ ಇದು 12 ಕಿಲೋ ಮೀಟರ್ ದೂರದಲ್ಲಿದೆ.

ಸರ್ ಸೋಭಾ ಸಿಂಗ್ ಹತ್ತಾರು ಚಿತ್ರಗಳಿಗೆ ಬಣ್ಣ ಹಚ್ಚಿರುವುದು ಸಿಖ್ ಗುರುಗಳನ್ನು ಕೇಂದ್ರೀಕರಿಸಿ. 1969 ರಲ್ಲಿ ಗುರುನಾನಕರ 500 ನೇ ವರ್ಷಾಚರಣೆಯ ಸಂದರ್ಭದಲ್ಲಿ ಇವರು ಚಿತ್ರಿಸಿದ ಗುರು ನಾನಕ್ ಭಾವಚಿತ್ರ ಗುರುನಾನಕರ ಮುಖಭಾವಕ್ಕೆ ಹೆಚ್ಚು ಸನಿಹದ ಹೋಲಿಕೆಯಿದೆ ಎಂಬುದು ಹಲವರ ಅಭಿಪ್ರಾಯ.

ದೌಲಾಧರ್ ಪರ್ವತ ಶ್ರೇಣಿಯಲ್ಲಿರುವ ಗದ್ದಿ ಬುಡಕಟ್ಟು ಜನಾಂಗದವರ ಚಿತ್ರವನ್ನೂ ಇಲ್ಲಿ ಕಾಣಬಹುದು. 1940 ಕ್ಕೂ ಹಿಂದಿನ ಸೋಹನಿ-ಮಹಿವಾಲ್ ಚಿತ್ರ ಗ್ಯಾಲರಿಯಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಚಿತ್ರ. ಹೀರ್ ರಂಜಾ ಚಿತ್ರವೂ ಕೂಡ ಪ್ರವಾಸಿಗರ ಮೆಚ್ಚುಗೆ ಗಳಿಸುತ್ತದೆ. ಹುತಾತ್ಮ ಭಗತ್, ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಹೀಗೆ ಮುಂತಾದ ಭಾರತದ ನಾಯಕರು - ಹೀರೋಗಳ ಭಾವಚಿತ್ರಗಳ ಸಂಗ್ರಹವನ್ನೂ ಗೋಡೆಯಲ್ಲಿ ತೂಗುಹಾಕಲಾಗಿದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu