Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಆಕರ್ಷಣೆಗಳು » ಕೊಲಹೊಯ್ ಹಿಮನದಿ

ಕೊಲಹೊಯ್ ಹಿಮನದಿ, ಪಹಲ್ಗಾಂ

1

ಕೊಲಹೊಯ್ ಹಿಮನದಿಯು ತೂಗು ಹಿಮನದಿಯೆಂದು ಸಹ ಖ್ಯಾತಿ ಪಡೆದಿದೆ. ಇದು ಲಿಡ್ಡರ್ ಕಣಿವೆಯಲ್ಲಿ ನೆಲೆಗೊಂಡಿದೆ. ಈ ಹಿಮನದಿಗೆ " ತೂಗು ಹಿಮನದಿ" ಎಂದು ಹೆಸರು ಪ್ರಸಕ್ತ ಹವಾಮಾನ ಮತ್ತು ಜಾಗತಿಕ ತಾಪಮಾನದ ಏರಿಕೆಯೆ ಕಾರಣವಾಗಿ ಈ ಹೆಸರನ್ನು ಇಡಲಾಗಿದೆ. ಪ್ರವಾಸಿಗರು ಈ ಹಿಮನದಿಯನ್ನು ಅದರ ಬಲಭಾಗದಿಂದ ನೋಡಬೇಕು. ಏಕೆಂದರೆ ಅಲ್ಲಿ ಕಲ್ಲುಗಳು ಕಡಿಮೆ ಇದೆ. ಆದರೆ ಇದರ ಎಡಭಾಗವು ಅಷ್ಟೊಂದು ಸುರಕ್ಷಿತವಲ್ಲ. ಈ ಹಿಮನದಿಗೆ ತಲುಪಲು ಇರುವ ಏಕೈಕ ಮಾರ್ಗವೆಂದರೆ ಚಾರಣ, ಅದೂ ಕಡಿದಾದ ಬೆಟ್ಟಗುಡ್ಡಗಳ ಹಾದಿಯಲ್ಲಿ. ಹಾಗಾಗಿ ವೃತ್ತಿಪರರಲ್ಲದ ಚಾರಣಿಗರು ಸೂಕ್ತ ಮಾರ್ಗದರ್ಶಿಯಿಲ್ಲದೆ ಇಲ್ಲಿಗೆ ಸಾಗುವುದು ಅಷ್ಟೇನು ಸಮಂಜಸವಲ್ಲ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed