Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಜಾಮಾಬಾದ್ » ಆಕರ್ಷಣೆಗಳು » ಪುರಾತತ್ವ ಮತ್ತು ಪಾರಂಪರಿಕ ವಸ್ತು ಸಂಗ್ರಹಾಲಯ

ಪುರಾತತ್ವ ಮತ್ತು ಪಾರಂಪರಿಕ ವಸ್ತು ಸಂಗ್ರಹಾಲಯ, ನಿಜಾಮಾಬಾದ್

1

ಪುರಾತತ್ವ ಮತ್ತು ಪಾರಂಪರಿಕ ವಸ್ತು ಸಂಗ್ರಹಾಲಯದಲ್ಲಿ ಇತಿಹಾಸದ ಬಗ್ಗೆ ಬಹಳ ಅಪರೂಪದ ಸಂಗ್ರಹವಿದೆ ಮತ್ತು ದಾಖಲೆಗಳಿವೆ. ಮಾನವನ ಬೆಳವಣಿಗೆಯಿಂದ ಮೊದಲುಗೊಂಡು ಎಲ್ಲಾ ಆಕರ್ಷಕ ಮಾಹಿತಿಯ ಆಗರ ಇದಾಗಿದೆ. ಇದನ್ನು ನೋಡದೇ ಇದ್ದರೆ ನಿಮ್ಮ ನಿಜಾಮಾಬಾದ್ ಪ್ರವಾಸ ಪೂರ್ಣಗೊಳ್ಳದು.

ಈ ವಸ್ತು ಸಂಗ್ರಹಾಲಯವು 2001 ರಲ್ಲಿ ಆರಂಭಗೊಂಡಿತು ಮತ್ತು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ ಅವೆಂದರೆ: ಪುರಾತತ್ವ ವಿಭಾಗ, ಶಿಲ್ಪಕಲೆಗಳ ವಿಭಾಗ ಮತ್ತು ಕಂಚಿನ ವಿಭಾಗ. ಪ್ರತಿಯೊಂದು ವಿಭಾಗವೂ ನಿಜಾಮಾಬಾದ್ ನಗರ ಭಾರತದ ಪುರಾತನ ಮತ್ತು ಆಧುನಿಕ ಇತಿಹಾಸದಲ್ಲಿ ಹೇಗೆ ತನ್ನ ಕೊಡುಗೆಯನ್ನು ನೀಡಿತು ಎಂದು ವಿವರಿಸುತ್ತದೆ. ಪುರಾತತ್ವ ವಿಭಾಗದಲ್ಲಿ ಮಾನವನು ಕ್ರಿ, ಪೂ 50000 ದಿಂದ 5000 ತನಕ ಬಳಸಿದ ಹಲವಾರು ಆಯುಧಗಳು ಇಲ್ಲಿವೆ. ಪ್ರಾಚೀನ ಶಿಲಾಯುಗ ದಿಂದ ಹಿಡಿದು ನವಶಿಲಾಯುಗ ಮತ್ತು ಶಿಲಾಯುಗದ ತನಕದ ಹಲವಾರು ವಸ್ತುಗಳು ಇಲ್ಲಿವೆ.

ಇಲ್ಲಿಗೆ ಭೇಟಿ ಕೊಟ್ಟಾಗ ನಾಣ್ಯ ಸಂಗ್ರಹವನ್ನು ನೋಡಲು ಎಂದೂ ಮರೆಯದಿರಿ. ಇಲ್ಲಿ ಮಧ್ಯಕಾಲೀನ ಅವಧಿಯಿಂದ ಹಿಡಿದು ಶಾತವಾಹನ, ಕಾಕತೀಯ, ಕುತುಬ್ ಶಾಹಿಗಳು ಮತ್ತು ಇಕ್ಷ್ವಾಕು ವಂಶಗಳ ನಾಣ್ಯಗಳು ಇವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu