ಗುರುದ್ವಾರ ಮಂಜಿ ಸಾಹಿಬ್ ನವಾನಶಹರ್ ಎಂಬುದು ಈ ನಗರದಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಾಚೀನ ಗುರುದ್ವಾರವಾಗಿದೆ. ನಂಬಿಕೆಗಳ ಪ್ರಕಾರ ಇಲ್ಲಿ ಸಿಖ್ಖರ ಒಂಬತ್ತನೆಯ ಗುರು- ಗುರು ತೇಗ್ ಬಹದ್ದೂರ್ ಜೀಯವರು ಬಾಬಾ ಬಕಲ ಸಾಹಿಬ್‍ನಿಂದ ಕಿರಾತ್‍ಪುರ್ ಸಾಹಿಬ್‍ಗೆ ಹೋಗುವ ಹಾದಿಯಲ್ಲಿ ಕೆಲ ಕಾಲ ತಂಗಿದ್ದರಂತೆ. ಇವರ ಜೊತೆಗೆ ಮಾತಾ ಗುಜ್ರಿ ಜೀ, ಮಾತಿ ದಾಸ್ ಜೀ ಮತ್ತು ಬಾಲಕಿ ರೈಯವರು ಸಹ ಇದ್ದರಂತೆ.


Click it and Unblock the Notifications