Search
  • Follow NativePlanet
Share
ಮುಖಪುಟ » ಸ್ಥಳಗಳು » ನೈನಿತಾಲ್ » ಆಕರ್ಷಣೆಗಳು » ಆರ್ಯಭಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸ್

ಆರ್ಯಭಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸ್, ನೈನಿತಾಲ್

1

ಅವಲೋಕನದ ವಿಜ್ಞಾನದ ಆರ್ಯಭಟ ಸಂಶೋಧನಾ ಸಂಸ್ಥೆ ನೈನಿತಾಲ್ ನ ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಈ ಸಂಸ್ಥೆಯನ್ನು ಮನೊರಾ ಶಿಖರ ಮೇಲೆ ಕಾಣಬಹುದಾಗಿದ್ದು, ನೈನಿತಾಲಿನಿಂದ 9 ಕಿ. ಮೀ ದೂರದಲ್ಲಿ ನೆಲೆಸಿದೆ. ಖಗೋಳ ಅಧ್ಯಯನಗಳು ಮತ್ತು ಆಸ್ಟ್ರೋಫಿಸಿಕ್ಸ್ (ಖಭೌತ ವಿಜ್ಞಾನ) ನ ಕೇಂದ್ರವಾಗಿ, ಇದು ಅತ್ಯಾಧುನಿಕ ದೂರದರ್ಶಕಗಳ (ಪೂರ್ವ ಅನುಮತಿಯೊಂದಿಗೆ) ಮೂಲಕ ಸ್ಪಷ್ಟ ರಾತ್ರಿಗಳಲ್ಲಿ ಗ್ರಹಗಳು ಮತ್ತು ನಕ್ಷತ್ರಗಳು ವೀಕ್ಷಿಸಲು ಅವಕಾಶ ನೀಡುತ್ತದೆ.

ಈ ಸಂಸ್ಥೆಯನ್ನು 1955 ರಲ್ಲಿ ಸ್ಥಾಪಿಸಲಾಯಿತು ಮತ್ತು 1961ರಲ್ಲಿ ಪ್ರಸ್ತುತ ಈ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಇದು ಆಸ್ಟ್ರೋಫಿಸಿಕ್ಸ್, ನಾಕ್ಷತ್ರಿಕ, ಸೌರ ಮತ್ತು ಸೈದ್ಧಾಂತಿಕ ಶಾಖೆಗಳಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲು ಕಾರಣವಾಗಿದೆ. ಜೊತೆಗೆ, ಇದು ಕೃತಕ ಉಪಗ್ರಹಗಳ ಆಪ್ಟಿಕಲ್ ಟ್ರ್ಯಾಕಿಂಗ್ ಕೇಂದ್ರವಾಗಿ ಸೇವೆಸಲ್ಲಿಸುತ್ತಿದೆ.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri