Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ಉದ್ಯಾನವನ ಮತ್ತು ಹೂದೋಟಗಳು

ಉದ್ಯಾನವನ ಮತ್ತು ಹೂದೋಟಗಳು, ಮೈಸೂರು

1

ಸುಂದರವಾದ ವಿಹಾರಕ್ಕೆ ಸೂಕ್ತವಾದ 180ಕ್ಕೂ ಹೆಚ್ಚು ಮೈಸೂರಿನ ಉದ್ಯಾನವನ ಮತ್ತು ಹೂದೋಟಗಳು ಪ್ರವಾಸಿಗರಿಗೆ ಭೇಟಿ ನೀಡಲು ಸೂಕ್ತವಾಗಿವೆ. ಸಣ್ಣ ಉದ್ಯಾನವನಗಳಾದ ಜಯನಗರದ ಅಂಬೇಡ್ಕರ್ ಉದ್ಯಾನವನದಲ್ಲಿ 500 ಮೀ ನಷ್ಟು ಉದ್ದದ ಕಾಲುದಾರಿಯಿದ್ದು ವಾಸದ ಮನೆಗಳ ಪ್ರದೇಶದಲ್ಲಿ ಬೆಳೆಸಿದೆ. ಕುವೆಂಪು ನಗರದಲ್ಲಿರುವ ಆಂದೋಲನ್ ವೃತ್ತ ಉದ್ಯಾನವನವೂ 5 ನಿಮಿಷದ ಕಾಲ್ನಡಿಗೆ ಮಾರ್ಗವನ್ನು ಹೊಂದಿದೆ. ಮತ್ತೊಂದು ಗಮನಾರ್ಹ ಉದ್ಯಾನವನವಾದ ಲಿಂಗಾಂಬುದಿ ಕೆರೆ ಉದ್ಯಾನವನದಲ್ಲಿ ಅತ್ಯಂತ ಚೆಂದದ ಕಾಲುದಾರಿ ಮತ್ತು ಬಿದಿರಿನ ವನವನ್ನು ಕಾಣಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon