Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ಹ್ಯಾಪಿ ಮ್ಯಾನ್ ಉದ್ಯಾನವನ

ಹ್ಯಾಪಿ ಮ್ಯಾನ್ ಉದ್ಯಾನವನ, ಮೈಸೂರು

1

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಸಮಯವಿದ್ದಲ್ಲಿ ಹ್ಯಾಪಿ ಮ್ಯಾನ್ ಉದ್ಯಾನವನಕ್ಕೆ ಒಮ್ಮೆ ಹೋಗಿಬರಬಹುದು. ಈ ಉದ್ಯಾನವನವು ಮಕ್ಕಳು ಮತ್ತು ಹಿರಿಯರು ಕಾಲಕಳೆಯ ಬಯಸುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸಣ್ಣ ಉದ್ಯಾನವನವೂ ಒಂದು ಕಿರಿದಾದ ಪ್ರಾಣಿ ಸಂಗ್ರಹಾಲಯವನ್ನು ಹೊಂದಿದ್ದು ಪ್ರವಾಸಿಗರು ಅನೇಕ ಸಂಖ್ಯೆಯಲ್ಲಿ ಕೋಳಿ ಮತ್ತು ಬಾತು ಕೋಳಿಗಳನ್ನು ಮರದ ಸೇತುವೆಯ ಸಮೀಪದ ಕೊಳದಲ್ಲಿ ಕಾಣಬಹುದು.ಈ ಉದ್ಯಾನವನದ ಪ್ರಮುಖ ಆಕರ್ಷಣೆಯೆಂದರೆ ಮಡಕೆಯಂತಹ ಹೊಟ್ಟೆಯುಳ್ಳ ಹ್ಯಾಪಿ ಮ್ಯಾನ್. ಇದು ಮೈಸೂರಿಗರ ಅನಾರೋಗ್ಯ ಭೋಜನದ ಪರಿಣಾಮವನ್ನು ಬಿಂಬಿಸುತ್ತದೆ. ಉದ್ಯಾನವನದಲ್ಲಿ ಸುಮಧುರವಾದ ಸುಗಮ ಸಂಗೀತವನ್ನು ಕೇಳಬಹುದು. ಈ ಉದ್ಯಾನವನವು ಜಾಗಿಂಗ್ ಪ್ರಿಯರಿಗೆ ಸೂಕ್ತವಾಗಿದ್ದು, ಸಂಜೆ 4 ಗಂಟೆಯಿಂದ 9 ಗಂಟೆಯ ಅವಧಿಯಲ್ಲಿ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
21 Jun,Sun
Return On
22 Jun,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
21 Jun,Sun
Check Out
22 Jun,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
21 Jun,Sun
Return On
22 Jun,Mon