ಭದ್ರಾಜ್ ದೇವಸ್ಥಾನ ಮಸ್ಸೂರಿಯಿಂದ 15 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನದಲ್ಲಿ ಶ್ರೀ ಕೃಷ್ಣನ ತಮ್ಮ ಬಾಲ ಭದ್ರ ದೇವರನ್ನ ಪೂಜಿಸಲಾಗುತ್ತದೆ. ಡೂನ್ ಕಣಿವೆ ಇದರ ಹಿಂದೆ ಇರುವ ಕಾರಣ ಇದೊಂದು ಅತೀ ಸೂಕ್ತವಾದ ಚಾರಣ ಪ್ರದೇಶವಾಗಿದೆ. ಅಲ್ಲದೆ, ಇಲ್ಲಿಂದ ಚಕ್ರತಾ ಶ್ರೇಣಿಗಳು ಮತ್ತು ಜೌನ್ಸಾರ್ ಭವರ್ ಪ್ರದೇಶಗಳನ್ನು ಕಾಣಬಹುದಾಗಿದೆ.


Click it and Unblock the Notifications