Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರ್ಷಿದಾಬಾದ್ » ಆಕರ್ಷಣೆಗಳು » ಹಝಾರ್ ದುರೈ ಅರಮನೆ

ಹಝಾರ್ ದುರೈ ಅರಮನೆ, ಮುರ್ಷಿದಾಬಾದ್

1

ಹಝಾರ್ ದುರೈ ಅರಮನೆಯ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ. ಇದು ಸಾವಿರ ಬಾಗಿಲು ಹೊಂದಿದ್ದು ಇದರ ಹೆಸರಿನ ಅರ್ಥ, ಒಂದು ಸಾವಿರ ಬಾಗಿಲುಗಳು ಎಂಬುದಾಗಿದೆ. ಈ ದೊಡ್ಡ ಬಿಳಿಯ ವರ್ಣದ ವಿನ್ಯಾಸ ಅದರ ಭವ್ಯತೆಗೆ ಹೆಸರುವಾಸಿಯಾಗಿದೆ ಮತ್ತು ನಗರ ಕೇಂದ್ರದಲ್ಲಿ ಕಂಗೊಳಿಸುತ್ತಿದೆ. ಅರಮನೆಯ ಮುಂಭಾಗವು 2 ಫುಟ್ಬಾಲ್ ಕೋರ್ಟ್ ನಷ್ಟು ದೊಡ್ಡ ಗಾತ್ರದ್ದಾಗಿದ್ದು ಇದರ ಭವ್ಯತೆಗೆ ಸಾಕ್ಷಿಯಾಗಿದೆ. ವಸಾಹತು ಶೈಲಿಯ ವಿನ್ಯಾಸ ಮತ್ತು ದೊಡ್ಡ ಸುತ್ತಿನ ಅಂಕಣಗಳು ಪ್ರಶಾಂತ ಮಧ್ಯಾಹ್ನದ ಹೊತ್ತನ್ನು ಸೂಕ್ತ ಸ್ಥಳವಾಗಿದೆ.

ಹಝಾರ್ ದುರೈ ಅರಮನೆಯು ಹಲವಾರು ರಚನೆಗಳು, ಶಿಲ್ಪಗಳು ಮತ್ತು ಗನ್ ಗೋಪುರಗಳ ವಿನ್ಯಾಸವನ್ನು ಹೊಂದಿದೆ. 1829ರಲ್ಲಿ ಈ ಅರಮನೆಯ ನಿರ್ಮಾಣವಾದ ನಂತರ, ಭಾರತದ ಪುರಾತತ್ವ ಇಲಾಖೆಯು ಈ ಅರಮನೆಯನ್ನು ಸಂರಕ್ಷಿಸುವ ಒಂದು ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿದೆ ಮತ್ತು ಇದೀಗ ವಸ್ತುಸಂಗ್ರಹಾಲಯವೂ ಆಗಿದ್ದು ಅದ್ಭುತ ಪ್ರವಾಸಿ ತಾಣವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed