ನೆಹರೂ ವಸ್ತು ಸಂಗ್ರಹಾಲಯ ಮತ್ತು ತಾರಾಲಯ / ಪ್ಲಾನೆಟೆರಿಯಮ್ (ನೋಡಬಹುದಾದ ಸ್ಥಳ). ಮಕ್ಕಳಂತೂ ಇದನ್ನು ನೋಡದೆ ಇರಲು ಸಾಧ್ಯವೆ ಇಲ್ಲ. ಸರಳವಾಗಿ ಹೇಳುವುದಾದರೆ ತಾರಾಲಯ ಹಾಗೂ ಮ್ಯೂಸಿಯಂ ಇವೆರಡೂ ಎಲ್ಲಾ ವಯಸ್ಸಿನ ಜನರಿಗೂ ಮಧ್ಯಾಹ್ನದ ಹೊತ್ತು ಒಂದು ಪರಿಪೂರ್ಣ ಪ್ರವಾಸವನ್ನು ಒದಗಿಸುತ್ತದೆ. ಜೊತೆಗೆ ಇವು ಹಾಜಿ ಅಲಿ ಪಾನೀಯ ಕೇಂದ್ರ (ಜ್ಯೂಸ್ ಸೆಂಟರ್) ಹಾಗೂ ಪ್ರಸಿದ್ಧ ಏಟ್ರಿಯಾ ಮಳೆಗೆಗೆ ಅತ್ಯಂತ ಸಮೀಪದಲ್ಲಿದೆ.


Click it and Unblock the Notifications