Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಕ್ತೇಶ್ವರ್ » ಆಕರ್ಷಣೆಗಳು » ಪೆಯೊರ

ಪೆಯೊರ, ಮುಕ್ತೇಶ್ವರ್

1

ಪೆಯೊರ ಎಂಬುದು ಮುಕ್ತೇಶ್ವರದಲ್ಲಿರುವ ಪ್ರಸಿದ್ಧ ಜೈವಿಕ ಪ್ರವಾಸೋದ್ಯಮ ತಾಣವಾಗಿದೆ. ಇದು ಕೊಸ್ಯಕುಟೊಲಿ ತಾಲ್ಲೂಕಿನಲ್ಲಿದೆ. ಇದು ಮುಕ್ತೇಶ್ವರದಿಂದ 8 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 6600 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳವು "ಉತ್ತರ್ ಖಂಡ್ ರಾಜ್ಯದ ಹಣ್ಣಿನ ಕಣಜ" ಎಂದು ಖ್ಯಾತಿ ಪಡೆದಿದೆ. ಇದು ಸಹ ಹಿಮಾಲಯದ ಪರ್ವತ ಶ್ರೇಣಿಗಳ ಅದ್ಭುತ ನೋಟವನ್ನು ಒದಗಿಸುತ್ತದೆ.

ಹಚ್ಚ ಹಸಿರಾದ ಸಾಲ್, ಪೈನ್, ಓಕ್, ಬುರುನ್ಸ್, ಕಪಃಲ್ ಮತ್ತು ರೋಡೊಡೆಂಡ್ರನ್ ಮರಗಳಿಂದ ಈ ಪ್ರದೇಶವು ಆವೃತವಾಗಿದೆ. ದಟ್ಟ ಅರಣ್ಯಗಳು ಚಿರತೆಗಳು, ಕಾಡು ಬೆಕ್ಕು, ಬೊಗಳುವ ಜಿಂಕೆ, ಭಾರತೀಯ ಕಪ್ಪು ಜಿಂಕೆ ಮತ್ತು ವಿವಿಧ ಪಕ್ಷಿಗಳಿಗೆ ನೈಸರ್ಗಿಕ ಆಶ್ರಯ ತಾಣವಾಗಿ ಸೇವೆ ಸಲ್ಲಿಸುತ್ತಿದೆ. ಇದರ ಜೊತೆಗೆ ಇಲ್ಲಿ ಹರಿಯುವ ಪ್ರಾಕೃತಿಕ ಝರಿಗಳು ಈ ಪ್ರಾಂತ್ಯದಲ್ಲಿನ ವಿಪುಲ ಖನಿಜಗಳ ಖನಿಯಾಗಿವೆ. ಪ್ರವಾಸಿಗರು ಇಲ್ಲಿ ಪಕ್ಷಿ ವೀಕ್ಷಣೆ, ಕ್ರೀಡೆಗಳ ವೀಕ್ಷಣೆ ಮತ್ತು ಚಾರಣದಲ್ಲಿ ಕಾಲ ಕಳೆಯಬಹುದು.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu