Search
  • Follow NativePlanet
Share
ಮುಖಪುಟ » ಸ್ಥಳಗಳು » ಮುದುಮಲೈ » ಆಕರ್ಷಣೆಗಳು » ಕಾಡು ಪ್ರಾಣಿಗಳನ್ನು ವೀಕ್ಷಿಸುವ ತಾಣಗಳು

ಕಾಡು ಪ್ರಾಣಿಗಳನ್ನು ವೀಕ್ಷಿಸುವ ತಾಣಗಳು, ಮುದುಮಲೈ

1

ಕಾಡು ಪ್ರಾಣಿಗಳನ್ನು ನೋಡಲು ಮುದುಮಲೈನ ಸುತ್ತ- ಮುತ್ತ ಹಲವಾರು ಒಳ್ಳೆಯ ತಾಣಗಳು ಇವೆ. ಪೈಕರ ಕೆರೆಯ ಬಳಿಯ ಮುಖ್ಯ ರಸ್ತೆಯಲ್ಲಿರುವ ಸೇತುವೆಯು ಕೆಲವು ಪ್ರಾಣಿ ಮತ್ತು ಪಕ್ಷಿಗಳನ್ನು ನೋಡಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಕಲ್ಲಟ್ಟಿ ಜಲಪಾತ ಮತ್ತು ಮೋಯರ್ ನದಿಗಳಿಗೆ ಹಲವಾರು ಪ್ರಾಣಿಗಳು ತಮ್ಮ ದಾಹವನ್ನು ನೀಗಿಸಿಕೊಳ್ಳುವ ಸಲುವಾಗಿ ಭೇಟಿಕೊಡುತ್ತಿರುತ್ತವೆ. ಹಾಗಾಗಿ ಇವು ಸಹ ಪ್ರಾಣಿಗಳನ್ನು ನೋಡಲು ಒಳ್ಳೆಯ ತಾಣಗಳಾಗಿವೆ.

ಇದರ ಜೊತೆಗೆ ತಮಿಳು ನಾಡು ರಾಜ್ಯ ಪ್ರವಾಸೋದ್ಯಮ  ಮತ್ತು ಅಭಿವೃದ್ಧಿ ಇಲಾಖೆ ಹಾಗು ಅರಣ್ಯ ಇಲಾಖೆಗಳು ಇಲ್ಲಿ ದೋಣಿ ಯಾನ ಮತ್ತು ಜಂಗಲ್ ಸಫಾರಿಗಳನ್ನು ಆಯೋಜಿಸುತ್ತವೆ. ಇವುಗಳ ಮೂಲಕವು ಸಹ ನಾವು ಪ್ರಾಣಿಗಳನ್ನು ವೀಕ್ಷಿಸಬಹುದು ಮತ್ತು ಜೊತೆಗೆ ಇಲ್ಲಿನ ಸಸ್ಯ ಮತ್ತು ಪ್ರಾಣಿ ಸಂಪತ್ತಿನ ಪರಿಚಯವನ್ನು ಮಾಡಿಕೊಳ್ಳಬಹುದು. ಊಟಿಯಿಂದ ಮುದುಮಲೈ ವನ್ಯಜೀವಿಧಾಮಕ್ಕೆ ಹೋಗುವವರು 36 ಹೇರ್ ಪಿನ್ ತಿರುವುಗಳನ್ನು ದಾಟಿ ಹೋಗಬೇಕಾಗುತ್ತದೆ. ಈ ಹಾದಿಯಲ್ಲಿ ಸಹ ಪ್ರಾಣಿ ಮತ್ತು ಪಕ್ಷಿಗಳನ್ನು ನೋಡುವ ಹಲವಾರು ಸ್ಥಳಗಳು ದೊರೆಯುತ್ತವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun