Search
  • Follow NativePlanet
Share
ಮುಖಪುಟ » ಸ್ಥಳಗಳು» ಮಾರ್ಗೊ

ಮಾರ್ಗೊ : ವಿಸ್ಮಯಗಳ ಬೀಡು

25

ಮಾರ್ಗೊ ದಕ್ಷಿಣ ಗೋವಾದ ಒಂದು ಪಟ್ಟಣವಾಗಿದ್ದು, ಈ ಭಾಗದ ಹಲವು ಕಡಲ ತೀರಗಳಿಗೆ ಸನ್ನಿಹಿತವಾಗಿದೆ. ಆದ್ದರಿಂದ ಬಹು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ತಂಗಲು ಇಷ್ಟಪಡುತ್ತಾರೆ.ಮಾರ್ಗೊನಲ್ಲಿ ಹಲವಾರು ದೇವಾಲಯಗಳು, ಚರ್ಚಗಳು ಮತ್ತು ಮಸೀದಿಗಳಿರುವುದನ್ನು ಕಾಣಬಹುದು. ಇಲ್ಲಿರುವ ಶಿಯಾ ಇಮಾಮ್ ಇಸ್ಮೈಲಿ ಖೋಜಾ ಜಮಾತಖಾನಾ ಮತ್ತು ಅಕ್ವೇಮ ಮಸೀದಿಗಳಿಗೆ ಮುಸ್ಲಿಮ ಯಾತ್ರಿಕರು ಯಾವಾಗಲೂ ಭೇಟಿ ನೀಡುತ್ತಿರುತ್ತಾರೆ.ಬೆನೌಲಿಮ್, ಕೋಲ್ವಾ, ವರ್ಕಾ, ಬೆತುಲ್ ಮತ್ತು ಮಜೊರ್ಡಾ ಕಡಲ ತೀರಗಳಿಗೆ ಮಾರ್ಗೊ ತುಂಬಾ ಹತ್ತಿರವಾಗಿದ್ದು ಒಂದೇ ದಿನದಲ್ಲಿ ಎಲ್ಲ ಬೀಚಗಳಿಗೆ ಭೇಟಿ ನೀಡಬಹುದಾಗಿದೆ.

ಇಲ್ಲೂ ಕೂಡ ಶ್ಯಾಕಗಳು ಲಭ್ಯವಿದ್ದು ಗೋವನ್ ಮಾದರಿಯ ಖಾದ್ಯಗಳನ್ನು ಸವಿಯಬಹುದು. ಇನ್ನು 'ಶಾಪಿಂಗ್'ಮಾಡಲು ಹಲವಾರು ಮಳಿಗೆಗಳು ಇಲ್ಲಿದ್ದು ದಿನ ಪೂರ್ತಿ ಸುತ್ತಾಡಬಹುದು. ತಂಗಲು ಮಾರ್ಗೊ ಸುತ್ತಮುತ್ತ ಹಲವಾರು ವಸತಿ ವ್ಯವಸ್ಥೆಗಳಿದ್ದು, ಬೇಕಾದರೆ ತಾಜ್, ಲೀಲಾ, ಹ್ಯಾಟ್ಟ ಮುಟಾದವುಗಳಿಗೂ ಹೋಗಬಹುದು. ಇಲ್ಲಿರುವ  ಒಷಿಯಾ ಶಾಪಿಂಗ ಮಾಲ್ ಆಧುನಿಕ ಶೈಲಿಯ ಮಳಿಗೆಯಾಗಿದ್ದು ವಿವಿಧ ಬಗೆಯ ವಸ್ತುಗಳು ದೊರಕುತ್ತವೆ. ಸಾಂಪ್ರದಾಯಿಕ ಶೈಲಿಯ ಸಿ ಫುಡ್ ತಿನ್ನಲು ಬಯಕೆಯಾದಲ್ಲಿ ಬೆತುಲ್ ಕಡಲ ತೀರದ ಹತ್ತಿರವಿರುವ 'ಫಿಶರಮನಸ್ ವ್ಹಾರ್ಫ್'ಗೆ ಭೇಟಿ ನೀಡಿರಿ.ದಾಬೋಲಿಮ ವಿಮಾನ ನಿಲ್ದಾಣದಿಂದ ಮಾರ್ಗೊಗೆ ಕ್ಯಾಬಗಳ ಮುಖಾಂತರ ಸುಲಭವಾಗಿ ತಲುಪಬಹುದು. ಇಷ್ಟೆ ಅಲ್ಲದೆ ವಾಸ್ಕೊ, ದಾಬೋಲಿಮ ಮತ್ತು ಮಾರ್ಗೊ ರೈಲು ನಿಲ್ದಾಣಗಳೂ ಕೂಡ ಈ ನಗರಕ್ಕೆ ಹತ್ತಿರವಾಗಿವೆ. ಡ್ರೈವ್ ಮಾಡುವ ಹಾಗಿದ್ದರೆ ಪಣಜಿ ಮತ್ತು ವಾಸ್ಕೊದಿಂದಲೂ ಕೂಡ ಇಲ್ಲಿಗೆ ಸರಳವಾಗಿ ತಲುಪಬಹುದಾಗಿದೆ.

ಮಾರ್ಗೊ ಪ್ರಸಿದ್ಧವಾಗಿದೆ

ಮಾರ್ಗೊ ಹವಾಮಾನ

ಉತ್ತಮ ಸಮಯ ಮಾರ್ಗೊ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಾರ್ಗೊ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue