ಮನಿಕರನ್‍ನ ಪ್ರಸಿದ್ಧ ಯಾತ್ರಾ ಸ್ಥಳಗಳೆಂದರೆ ಇಲ್ಲಿನ ಬಿಸಿನೀರಿನ ಬುಗ್ಗೆಗಳು. ಇವುಗಳಲ್ಲಿ ಒಂದು ಗುರು ನಾನಕ್ ದೇವ್‍ಜೀ ಗುರುದ್ವಾರದಲ್ಲಿದೆ ಮತ್ತು ಇನ್ನೊಂದು ಪಾರ್ವತಿ ನದಿಯ ದಂಡೆಯಲ್ಲಿದೆ.
ಪಾರ್ವತಿ ನದಿಯ ದಂಡೆಯಲ್ಲಿರುವ ಬಿಸಿ ನೀರಿನ ಬುಗ್ಗೆಯು ಪ್ರವಾಸಿಗರ ವಲಯದಲ್ಲಿ ಭಾರೀ ಖ್ಯಾತಿ ಪಡೆದಿದೆ. ಹಲವಾರು ಸಂಶೋಧನೆ ಮತ್ತು ಪ್ರಯೋಗಗಳ ನಂತರ ತಿಳಿದು ಬಂದ ವಿಚಾರವೇನೆಂದರೆ, ಈ ನೀರಿನ ಬುಗ್ಗೆಯಲ್ಲಿ ಬರುವ ನೀರು ಹಲವಾರು ರೇಡಿಯೋ ಅಕ್ಟೀವ್ ಖನಿಜಗಳನ್ನು ಮತ್ತು ಸ್ವಾಭಾವಿಕ ಯುರೇನಿಯಂನ್ನು ಹೊಂದಿದೆಯೆಂದು ಧೃಢಪಟ್ಟಿದೆ.


Click it and Unblock the Notifications