ಶಾಪಿಂಗ್, ಮದನಪಲ್ಲಿ

ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳನ್ನು ಕಡಿಮೆ ಬೆಲೆಯಲ್ಲಿ ಕೊಳ್ಳಬೇಕಾದರೆ ಮದನಪಲ್ಲಿಯಲ್ಲಿ ಖರೀದಿಸುವುದು ಅತ್ಯುತ್ತಮ ಅನುಭವ. ಮದನಪಲ್ಲಿಯ ನೀರುಗುಟ್ಟು ಪಲ್ಲಿಯಲ್ಲಿ ರೇಷ್ಮೆ ಸೀರೆಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತವೆ. ಇಷ್ಟೇ ಅಲ್ಲದೇ, ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಕೈಯಿಂದಲೇ ನೇಯ್ದು ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸಿದ ಬಟ್ಟೆಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು.

ಬಹಳಷ್ಟು ಮಂದಿ ಮದುವೆ ಇನ್ನಿತರ ಸಮಾರಂಭಗಳಿಗೆ ಚೆನ್ನೈನಂತಹ ದೂರದೂರುಗಳಿಂದಲೂ ಸಹ ಇಲ್ಲಿಗೆ ಭೇಟಿ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಸೀರೆಗಳನ್ನು ಖರಿದಿಸುತ್ತಾರೆ.

Please Wait while comments are loading...