Search
  • Follow NativePlanet
Share
ಮುಖಪುಟ » ಸ್ಥಳಗಳು » ಮದನಪಲ್ಲಿ » ತಲುಪುವ ಬಗೆ

ತಲುಪುವ ಬಗೆ

ಮದನಪಲ್ಲಿಯಿಂದ ಹೈದರಾಬಾದ್‌, ವೈಜಾಗ್‌ ಮತ್ತು ರಾಜ್ಯದ ಇತರ ಭಾಗಗಳಿಗೆ ನಿರಂತರವಾಗಿ ರಾಜ್ಯ ಸರ್ಕಾರಿ ಬಸ್‌ ವ್ಯವಸ್ಥೆಯಿದೆ. ತಮಿಳುನಾಡು ಹಾಗೂ ಕರ್ನಾಟಕಗಳಿಂದ ಕೂಡ ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯವಿದೆ. ಪ್ರತಿನಿತ್ಯವೂ ಬೆಂಗಳೂರು ಹಾಗೂ ಚೆನ್ನೈಗಳಿಂದ ವೋಲ್ವೋ ಬಸ್‌ ಸಂಚರಿಸುತ್ತಿದ್ದು, ನಿಮ್ಮ ಪ್ರಯಾಣ ಮತ್ತಷ್ಟು ಆರಾಮದಾಯಕವಾಗಿರಲಿದೆ. ಉತ್ತಮ ಬಸ್‌ ವ್ಯವಸ್ಥೆ ಇರುವುದಕ್ಕಾಗಿಯೇ ಮದನಪಲ್ಲಿಗೆ ತೆರಳಲು ಹೆಚ್ಚಿನ ಜನ ರಸ್ತೆ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.