Search
 • Follow NativePlanet
Share
ಮುಖಪುಟ » ಸ್ಥಳಗಳು » ಲಾಂಗ್ಲೆಂಗ್ » ಆಕರ್ಷಣೆಗಳು » ದಿಖು ನದಿ

ದಿಖು ನದಿ, ಲಾಂಗ್ಲೆಂಗ್

2

ದಿಖು ನದಿಯು ನಾಗಾಲ್ಯಾಂಡ್ ರಾಜ್ಯದ ಅತ್ಯಂತ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಈ ನದಿಯು ಮೊಕೊಕ್ಚುಂಗ್ ಮತ್ತು ಲಾಂಗ್ಲೆಂಗ್ ಜಿಲ್ಲೆಯಲ್ಲಿ ಹರಿಯುತ್ತದೆ. ಇದು ಲಾಂಗ್ಲೆಂಗ್ ನ ಪ್ರಮುಖ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ. ಇಲ್ಲಿನ ಆಕರ್ಷಕ ಸ್ಥಳ ಪ್ರದೇಶ, ಪ್ರಶಾಂತ ವಾತಾವರಣ ಮತ್ತು ನದಿಯ ಮರುಳಿನ ತೀರ ಈ ಸ್ಥಳವನ್ನು ಸುಂದರ ವಿಹಾರದ ಸ್ಥಳವನ್ನಾಗಿ ರೂಪಿಸಿವೆ. ಇಲ್ಲಿ ಚಳಿಗಾಲದಲ್ಲಿ ನದಿಯ ನೀರಿನ ಮಟ್ಟ ಕಡಿಮೆಯಾಗುತ್ತದೆ. ಆಗ ನದಿಯ ತೀರದ ಮೇಲೆ ಕುಳಿತು ಆ ಸ್ಥಳದ ಸೌಂದರ್ಯವನ್ನು ಆಸ್ವಾದಿಸಿದರೆ ಆಗ ಸಿಗುವ ಆನಂದ ಅದ್ಭುತ. ಪ್ರತಿಯೊಬ್ಬ ಪ್ರವಾಸಿಯು ತಮ್ಮ ಜೀವಮಾನದಲ್ಲಿ ಇಂತಹ ಸುಂದರ ಅನುಭವವನ್ನು ಪಡೆಯಲೇ ಬೇಕು. ದಿಖು ನದಿಯು ಬ್ರಹ್ಮಪುತ್ರ ನದಿಯ ಉಪನದಿಯಾಗಿದೆ. ಬ್ರಹ್ಮ ಪುತ್ರ ನದಿಯು ಭಾರತದ ಅತ್ಯಂತ ದೊಡ್ಡ ನದಿಗಳಲ್ಲಿ ಒಂದು. ದಿಖು ನದಿಯು ಕೇವಲ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿಲ್ಲ. ಜೊತೆಗೆ ಇದು ಇಲ್ಲಿನ ಸ್ಥಳೀಯ ಜನರ ಜೀವಾನಾಧಾರದ ಮೂಲವೂ ಹೌದು. ಈ ನದಿಯ ನೀರು ಸುತ್ತಮುತ್ತಲಿನ ಪ್ರದೇಶವನ್ನು ಫಲವತ್ತನ್ನಾಗಿ ಮಾಡುತ್ತದೆ. ಲಾಂಗ್ಲೆಂಗ್ ಇದು ಮೂಲತಃ ಕೃಷಿ ಜಿಲ್ಲೆಯಾಗಿದ್ದು, ದಿಖು ನದಿಯು ಇಲ್ಲಿನ ಕೃಷಿಕರಿಗೆ ಜೀವ ಸೆಲೆಯಾಗಿದೆ. ಲಾಂಗ್ಲೆಂಗ್ನ ಭಾರಿ ಮಳೆಗಳಿಗೆ ಧನ್ಯವಾದಗಳು. ದಿಖು ನದಿಯು ಕಟಾವು ಸಮಯದಲ್ಲೂ ಶುಷ್ಕವಾಗುವುದಿಲ್ಲ.

One Way
Return
From (Departure City)
To (Destination City)
Depart On
19 Sep,Thu
Return On
20 Sep,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Sep,Thu
Check Out
20 Sep,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Sep,Thu
Return On
20 Sep,Fri
 • Today
  Longleng
  20 OC
  69 OF
  UV Index: 5
  Partly cloudy
 • Tomorrow
  Longleng
  14 OC
  57 OF
  UV Index: 5
  Partly cloudy
 • Day After
  Longleng
  14 OC
  57 OF
  UV Index: 5
  Partly cloudy