ಮನಸೆಳೆವ ಕೇರಳದ ಅದ್ಭುತ ಕಾಡುಗಳು
ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಿಂದ ಬಹುತೇಕವಾಗಿ ಆವರಿಸಿರುವ ಕೇರಳ ರಾಜ್ಯವು ಪ್ರಕೃತಿ ಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗವೆಂದರೂ ತಪ್ಪಾಗಲಾರದು. ಕೇರಳದ ಅಕ್ಕ ಪಕ್ಕದಲ್ಲಿರುವ ಕರ್ನಾಟಕ, ತಮಿಳುನಾಡು ರಾಜ್ಯಗಳು ಮಾತ್ರವಲ್ಲದೆ...
ಅಮರಾವತಿಯ ಅಮರ ಆಕರ್ಷಣೆಗಳು
ಮಹಾರಾಷ್ಟ್ರದ ಉತ್ತರ ಗಡಿ ಭಾಗದಲ್ಲಿರುವ ಅಮರಾವತಿ ಎಂಬ ಜಿಲ್ಲೆಯು ಸಾಕಷ್ಟು ಪ್ರವಾಸಿ ಕುತೂಹಲ ಕೆರಳಿಸುವ ಸುಂದರ ತಾಣವಾಗಿದೆ. ದಖನ್ ಪ್ರಸ್ತ ಭೂಮಿಯಲ್ಲಿ ಬರುವ ಈ ಜಿಲ್ಲೆಯು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ. ಉಚಿತ ಕೂಪನ್ :...
ವಿಕ್ರಮಶಿಲಾ ಎಂಬ ತಂತ್ರಶಾಸ್ತ್ರದ ವಿದ್ಯಾಲಯ
ಸುಮಾರು 8 ಹಾಗೂ 9 ನೆಯ ಶತಮಾನದ ಸಂದರ್ಭದಲ್ಲಿ ಮಗಧ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳು ಪಾಲ ವಂಶಸ್ಥರಿಂದ ಆಳಲ್ಪಟ್ಟಿದ್ದವು. ಪಾಲ ವಂಶದ ದೊರೆಯಾದ ಧರ್ಮಪಾಲನೆಂಬಾತನು ವಿಕ್ರಮಶಿಲಾ ವಿಶ್ವ ವಿದ್ಯಾಲಯದ ರೂವಾರಿ. ವಿಶೇಷ ಲೇಖನ : ಮನಸೆಳೆವ...
ಹೈದರಾಬಾದ್ ಕರ್ನಾಟಕದಲ್ಲೊಂದು ಸುತ್ತು
ಪರಿಚ್ಛೇದ 371(J) ಹಿಂದೆ ಸಾಕಷ್ಟು ಬಿಸಿ ಬಿಸಿ ಚರ್ಚೆಯಲ್ಲಿತ್ತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದು ಯಾವುದಕ್ಕೆ ಸಂಬಂಧಿಸಿದ್ದು ಎಂಬುದು ಬಹುಶಃ ಬಹುತೇಕರಿಗೆ ಇನ್ನೂ ಗೊತ್ತಿರಲಿಕ್ಕಿಲ್ಲ. ಈ ನಿರ್ದಿಷ್ಟ ಪರಿಚ್ಛೇದವು...
ಅದ್ಭುತ ದಂತಕಥೆಯ ರಾಜಗೀರ್ ಬೆಟ್ಟಗಳು
ನಮ್ಮಲ್ಲಿ ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ರೋಚಕ ಹಿನ್ನಿಲೆಯುಳ್ಳ ಸಾಕಷ್ಟು ಸ್ಥಳಗಳನ್ನು ಎಲ್ಲೆಡೆ ಕಾಣಬಹುದು. ಇಂತಹ ಸ್ಥಳಗಳು ವೈವಿಧ್ಯಮಯ ದಂತ ಕಥೆಗಳನ್ನು ತಮ್ಮ ಜೊತೆ ತಳುಕಿ ಹಾಕಿಕೊಂಡಿರುವುದನ್ನು ನಾವು ಇಂದು ಲಭ್ಯವಿರುವ ಹಲವಾರು...
ರಜೆಯ ಮಜೆಗೆಂದೆ ಹೇಳಿಮಾಡಿಸಿದ ಮೈಸೂರು
ಎಷ್ಟು ಭೇಟಿ ನೀಡಿದರೂ ಮತ್ತೆ ಮತ್ತೆ ಭೇಟಿ ನೀಡಬೇಕೆನ್ನಿಸುವಂತೆ ಮಾಡುತ್ತವೆ ಕೆಲ ಸ್ಥಳಗಳು. ಅಂತಹ ಸ್ಥಳಗಳ ಪೈಕಿ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರು ನಗರವೂ ಸಹ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಮೈಸೂರು ತನ್ನ ಚೆಂದದ ವಾತಾವರಣ,...
ಮಂಗಳೂರು ಹಾಗೂ ಸುತ್ತಮುತ್ತಲಿನ ಆಕರ್ಷಣೆಗಳು
ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್ ಸಮುದ್ರದ ಪ್ರಕೃತಿದತ್ತ ಸೌಂದರ್ಯವನ್ನು ಮೈವೆತ್ತಿ ನಿಂತಿದೆ ಮಂಗಳೂರು. ಇವೆರಡೂ ಈ...
ಅಚ್ಚರಿಗೊಳಿಸುವ ಸೂರ್ಯ ದೇಗುಲಗಳು
ಹಿಂದೂ ಧರ್ಮದಲ್ಲಿ ದೇವತೆಗಳು ಅಪಾರ. ಪ್ರತಿಯೊಬ್ಬ ಪ್ರಮುಖ ದೇವತೆಗೆ ಮುಡಿಪಾಗಿರುವ ದೇವಸ್ಥಾನಗಳನ್ನು ದೇಶದೆಲ್ಲೆಡೆ ಇರುವುದನ್ನು ಕಾಣಬಹುದು. ಇವುಗಳಲ್ಲಿ ಶಿವ, ವಿಷ್ಣು, ಗಣಪತಿ, ಲಕ್ಷ್ಮಿ, ಪಾರ್ವತಿ, ಆಂಜನೇಯ, ಕೃಷ್ಣ, ಸುಬ್ರಹ್ಮಣ್ಯ...
ಬಣ್ಣದ ಹಬ್ಬದ ಮತ್ತನ್ನು ರಂಗೇರಿಸುವ ಸ್ಥಳಗಳು
ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಹದಿ ಹರೆಯದವರಿಗೆ ಉತ್ಸಾಹ, ಹುರುಪನ್ನು ತುಂಬುವ ಹಬ್ಬಗಳ ಪೈಕಿ ಬಹುಶಃ ಮಂಚೂಣಿಯಲ್ಲಿ ನಿಲ್ಲುತ್ತದೆ ಹೋಳಿ ಅಥವಾ ಬಣ್ಣದ ಹಬ್ಬ. ಓಕಳಿ ಹಬ್ಬ ಎಂತಲೂ ಕರೆಯಲ್ಪಡುವ ಈ ಸುಂದರ ಬಣ್ಣಗಳ ಹಬ್ಬವು ರಂಗು ರಂಗಾದ...
ಮರುಳು ಮಾಡುವ ಹೊನ್ನೆಮರುಡು
ಭಾರತದಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಮಧ್ಯ ಕರ್ನಾಟಕ ಜಿಲ್ಲೆಗಳೂ ಪ್ರಮುಖವಾದವುಗಳು. ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಹಸಿಗರಿಗೆ, ಐತಿಹಾಸಿಕ ಪ್ರಿಯರಿಗೆ ಇಲ್ಲಿನ ಎಲ್ಲಾ...
ಈ ರಸ್ತೆ ಪ್ರವಾಸಗಳಿಗೆ ಗುಂಡಿಗೆ ಗಟ್ಟಿ ಇರಲೇ ಬೇಕು
ಸಾಹಸಪ್ರಿಯ, ಸವಾಲು ಸ್ವೀಕರಿಸುವಂತಹ ಮನೋಬಲವುಳ್ಳ ಪ್ರವಾಸಿಗರೆ ಇನ್ನೇನು ಬೇಸಿಗೆಯು ದ.ಭಾರತದಲ್ಲಿ ಕಾಲಿಡುತ್ತಿದೆ. ಆದರೆ ದೂರದ ಹಿಮಾಚಲ ಪ್ರದೇಶದ ಕೆಲ ವಿಸ್ಮಯಕರ ಸ್ಥಳಗಳು ಹಿಮ ಹಾಸಿಗೆಯಿಂದ ಮುಕ್ತಿ ಪಡೆದ ದಾರಿಗಳ ಮೂಲಕ ತಮ್ಮನ್ನು ಭೇಟಿ...
ತೀರ್ಥಹಳ್ಳಿಯ ಎಳ್ಳಮವಾಸ್ಯೆ ಬಲು ವಿಶಿಷ್ಟ
ಮಲೆನಾಡಿನ ಅದ್ಭುತ ಗಿರಿಕನ್ಯೆಯರ ಮಧ್ಯೆ, ನೀರೆಯರೆ ನಾಚಿ ನೀರಾಗುವಂತಹ ಸುಂದರ ಪ್ರಕೃತಿ ಸೊಬಗಿನ ಆಸರೆಯಲ್ಲಿ, ನಿತ್ಯ ಹರಿದ್ವರ್ಣದ ದಟ್ಟ ಕಾಡಿನಲ್ಲಿ ಹಾಯಾಗಿ ಅವಿತು ಕುಳಿತಿರುವ ತೀರ್ಥ ಕ್ಷೇತ್ರವೆ ತೀರ್ಥಹಳ್ಳಿ. ತೀರ್ಥಹಳ್ಳಿಯು ಶಿವಮೊಗ್ಗ...
ಕರ್ನಾಟಕದ ಹತ್ತು ಮಧುಚಂದ್ರ ಸ್ಥಳಗಳು
ವಿವಾಹ ಬಂಧನಕ್ಕೊಳಗಾದ ನವದಂಪತಿಗಳಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಪ್ರೀತಿಯನ್ನು ಹಂಚಿಕೊಳ್ಳಲು ಏಕಾಂತ ಸಮಯದ ಅವಶ್ಯಕತೆ ಇದ್ದೆ ಇರುತ್ತದೆ. ಅದರಲ್ಲೂ ಅಂತಹ ಸಮಯವನ್ನು ಸುಂದರವಾದ, ಹಿತಕರವಾದ ವಾತಾವರಣವಿರುವ, ನಗರದ ಗೌಜು...
ಬೆಂಗಳೂರಿನಿಂದ ಮುಖ್ಯ ಸ್ಥಳಗಳಿಗಿರುವ ರೈಲುಗಳು
ದೀರ್ಘ ಪ್ರವಾಸ ಹಾಗೂ ಗುಂಪಿನೊಂದಿಗೆ ಪ್ರವಾಸ ಮಾಡುವ ಉದ್ದೇಶವಿದ್ದಲ್ಲಿ, ಎಲ್ಲರೂ ಅವಲಂಬಿತರಾಗುವುದು ಹೆಚ್ಚಾಗಿ ರೈಲುಗಳ ಮೇಲೆ. ರೈಲುಗಳೆಂದರೆ ಹಾಗೆಯೆ...ಒಂದು ರೀತಿಯ ಮನೆಯ ವಾತಾವರಣ ನಿರ್ಮಿಸಿ ಎಲ್ಲರೂ ಕುಳಿತು, ಬೆರೆತು ಹರಟಿಸಲು...
ಭಾರತದ ಅತಿ ದೊಡ್ಡ ಧಾರಾವಿ ಕೊಳಗೇರಿ
ಅರೇ ಇದೇನಪ್ಪಾ ಸ್ಲಮ್ ಅಥವಾ ಕೊಳಗೇರಿ ಪ್ರದೇಶಗಳ ಕುರಿತು ಪ್ರವಾಸ ಲೇಖನವೆ ಎಂದು ಹುಬ್ಬೇರಿಸಬೇಡಿ. ಇದೂ ಸಹ ಒಂದು ಪ್ರವಾಸ ಚಟುವಟಿಕೆಯಾಗಿದೆ. ಆದರೆ ಕೊಳಗೇರಿ ಪ್ರವಾಸೋದ್ಯಮ ಇಂದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಹು ಬೇಡಿಕೆಯ...
ಅದ್ಭುತ ಜೇನುತುಪ್ಪದ ನೆಲ ತೆನ್ಮಲ
ನಿಜ ಹೇಳಬೇಕೆಂದರೆ ಕೇರಳ ಮತ್ತು ಪ್ರವಾಸೊದ್ಯಮ ಈ ಎರಡು ಪದಗಳು ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಪ್ರಶಾಂತಮಯ ಹಸಿರಿನ ವಾತಾವರಣ, ಎಲ್ಲೆಲ್ಲೂ ತೆಂಗಿನ ಮರಗಳು ಮತ್ತು ಆಕರ್ಷಕ ಕಡಲ ತೀರಗಳು, ಪ್ರಸನ್ನತೆಯ ಭಾವ ಮೂಡಿಸುವ ಹಿನ್ನೀರು...
ಮಹಾರಾಷ್ಟ್ರದ ಅಲಿಬಾಗ್ ನಲ್ಲೊಂದು "ವಾಕ್"
ಭಾರತದ ಎರಡನೆ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಮಹಾರಾಷ್ಟ್ರ ರಾಜ್ಯವು ಬಾನೆತ್ತರಕ್ಕೆ ಚಾಚಿರುವ ಪರ್ವತಗಳು, ವಿಹಂಗಮ ಕಡಲ ತೀರಗಳು, ಮೂಕವಿಸ್ಮಿತರನ್ನಾಗಿಸುವ ಸಿನಿಮೀಯ ದೃಶ್ಯಾವಳಿಗಳು, ಅಗಾಧ ಸಂಖ್ಯೆಯಲ್ಲಿರುವ ಸಂಗ್ರಹಾಲಯಗಳು ಮತ್ತು...
ಉತ್ತರಾಖಂಡದ ಪ್ರಮುಖ ಪ್ರವಾಸಿ ಕ್ಷೇತ್ರಗಳು
ಉತ್ತರ ಭಾರತದಲ್ಲಿರುವ ಉತ್ತರಾಖಂಡ್ ರಾಜ್ಯವು ಒಂದು ಪ್ರಖ್ಯಾತ ಪ್ರವಾಸಿ ರಾಜ್ಯವಾಗಿದ್ದು, ಜಗತ್ತಿನಾದ್ಯಂತ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. 'ದೇವತೆಗಳ ಭೂಮಿ' ಎಂದೆ ಪ್ರಖ್ಯಾತವಾಗಿರುವ ಉತ್ತರಾಖಂಡ ರಾಜ್ಯವು ತನ್ನ ಅದ್ವಿತೀಯ...