Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಹೌಲ್ » ಆಕರ್ಷಣೆಗಳು » ಕಿಬ್ಬರ್

ಕಿಬ್ಬರ್, ಲಾಹೌಲ್

1

ಲಾಹೌಲ್‌ನಲ್ಲಿರುವ ಕಿಬ್ಬರ್ ಒಂದು ಸಣ್ಣ ಹಳ್ಳಿ. ಇದು ಸಮುದ್ರ ಮಟ್ಟದಿಂದ 4270 ಮೀಟರ್ ಎತ್ತರದಲ್ಲಿದೆ. ಟಬೋ ಸೆರ್ಕಂಗ್‌ ರಿಂಪೊಚೆ ಮತ್ತು ಕಿಬ್ಬರ್ ವನ್ಯಧಾಮ, ಇವೆರಡೂ ಕಿಬ್ಬರಿನ ಪ್ರಮುಖ ಆಕರ್ಷಕ ಸ್ಥಳಗಳು. ಈ ಪ್ರದೇಶವು ಕಾಝಾದಿಂದ ಸುಮಾರು 16 ಕಿ.ಮೀ ದೂರದಲ್ಲಿದ್ದು, ಬೇಸಿಗೆಗಾಲದಲ್ಲಿ ಬಸ್‌ ಸೇವೆಯ ಇಲ್ಲಿಗೆ ಲಭ್ಯವಿರುತ್ತದೆ. ರಸ್ತೆಯನ್ನು ಹೊಂದಿರುವ ಜಗತ್ತಿನ ಅತಿ ಎತ್ತರದ ಹಳ್ಳಿ ಎಂದು ಕಿಬ್ಬರ್ ಪರಿಗಣಿಸಲ್ಪಟ್ಟಿದೆ.

ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಅವಲಂಬಿತ ಈ ಪ್ರದೇಶದ ಸ್ಥಳೀಯ ಜನರು ಕುದುರೆ ಹಾಗು ಯಾಕ್ ಗಳನ್ನು ಮಾರಾಟ ಮಾಡುವುದರಲ್ಲೂ ತೊಡಗಿರುತ್ತಾರೆ. ಇದಗ್ಗೋಸ್ಕರ ಅವರು ಸುಮಾರು ಮೂರು ದಿನಗಳವರೆಗೆ ಪರಂಗ್‌ ಲಾ ನಿಂದ ಲಡಾಖ್‌ ವರೆಗೆ ಪ್ರಯಾಣ ಬೆಳೆಸುತ್ತಾರೆ.

ಕಿಬ್ಬರಿನಲ್ಲಿ ಒಟ್ಟು 80 ಮನೆಗಳಿವೆ. ಇಲ್ಲಿನ ವಾಸ್ತುಶಿಲ್ಪವು ಟಿಬೇಟಿಯನ್‌ ಶೈಲಿಯನ್ನು ಹೋಲುತ್ತದೆ. ಈ ಎಲ್ಲಾ ಮನೆಗಳನ್ನೂ ಕಲ್ಲು ಮತ್ತು ಮರದಿಂದ ಮಾಡಲಾಗಿದೆ. ಒಂದು ಪೋಸ್ಟ್‌ ಆಫಿಸ್‌ ಮತ್ತು ಒಂದು ಪ್ರೌಢಶಾಲೆ ಹಾಗೂ ಒಂದು ಸಮುದಾಯ ದೂರದರ್ಶನ ಕೇಂದ್ರವು ಇಲ್ಲಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed