ಗುಜರಾತ್ ರಾಜ್ಯದ ಅರಣ್ಯ ಇಲಾಖೆ ಸಂರಕ್ಷಿಸುತ್ತಿರುವ ಅರಣ್ಯ ಪ್ರದೇಶವೇ ಬನ್ನಿ ಹುಲ್ಲುಗಾವಲು. ಅರಣ್ಯದಲ್ಲಿರುವ ನೀಲಿಜಿಂಕೆ, ಚಿಂಕಾರ, ಕಡವೆ, ಕಾಡುಹಂದಿ, ಬಂಗಾರದ ಗುಳ್ಳೆ ನರಿ, ಏಶ್ಯಾದ ಕಾಡು ಬೆಕ್ಕು ಮತ್ತು ಮರುಭೂಮಿ ನರಿಗಳಂತಹ ವಿವಿಧ ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳಲಿದೆ. ವಿವಿಧ ಪಕ್ಷಿ ಸಂಕುಲ, ಪ್ರಾಣಿ ಮತ್ತು ಅಕಶೇರುಕಗಳ ಸಮೃದ್ಧ ವೈವಿಧ್ಯತೆಗಳನ್ನು ಇಲ್ಲಿ ಕಾಣಬಹುದು.


Click it and Unblock the Notifications