ಬಾಳಾ ಸಾಯಿಬಾಬಾ ದೇವಸ್ಥಾನ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಹತ್ತಿರದಲ್ಲಿದೆ. ಇದು ಕರ್ನೂಲಿನ ನೂತನ ಮಾನವ ದೇವತೆ ಶ್ರೀ ಬಾಳಾ ಸಾಯಿ ಬಾಬಾ ನಿಗೆ ಅರ್ಪಿತವಾಗಿದೆ. ಇತ್ತೀಚೆಗೆ ಶ್ರೀ ಬಾಳಾ ಸಾಯಿ ಬಾಬಾ ಮಾನವ ದೇವತೆಗೆ ಹೆಚ್ಚಿನ ಪ್ರಾಮುಖ್ಯತೆ ಬರುತ್ತಿದ್ದು ಇವರಿಗೆ ಅರ್ಪಿತವಾದ ದೇವಸ್ಥಾನಕ್ಕೆ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಿದ್ದಾರೆ. ಧಾರ್ಮಿಕ ಹಿನ್ನೆಲೆಯ ಪವಾಡ ಪುರುಷರನ್ನು ಮತ್ತವರ ಆಧ್ಯಾತ್ಮಿಕ ಶಕ್ತಿಯನ್ನು ನೀವು ನಂಬುವುದಾದರೆ ಇಲ್ಲಿಗೊಮ್ಮೆ ಭೇಟಿ ನೀಡಬಹುದು.


Click it and Unblock the Notifications