ಕುಫ್ರಿ ಪಟ್ಟಣ, ಶಿಮ್ಲಾ, ನರ್ತಂಡಾ, ರಾಂಪುರ್ ಮೂಲಕ ಬಸ್ ಸಂಪರ್ಕವನ್ನು ಹೊಂದಿದೆ. ರಸ್ತೆಯ ಮೂಲಕ ಪ್ರಯಾಣ ಮಾಡಲು ಆಸಕ್ತಿ ಇರುವ ಪ್ರಯಾಣಿಕರು ಶಿಮ್ಲಾದಿಂದ ಕುಫ್ರಿ ಪಟ್ಟಣಕ್ಕೆ ತಲುಪಲು ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ ಗಳು ಮತ್ತು ಖಾಸಗಿ ಡೀಲಕ್ಸ್ ಬಸ್ಸುಗಳ ಸೇವೆಯನ್ನು ಪಡೆಯಬಹುದು.