Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಫ್ರಿ » ತಲುಪುವ ಬಗೆ »

ತಲುಪುವ ಬಗೆ ಕುಫ್ರಿ ರೈಲಿನ ಮೂಲಕ

ಶಿಮ್ಲಾ ದ ನ್ಯಾರೋ ಗೇಜ್ ರೈಲು ನಿಲ್ದಾಣ 22 ಕಿ. ಮೀ ದೂರದದಲ್ಲಿರುವ ಕುಫ್ರಿ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಮತ್ತೊಂದು ಪರ್ಯಾಯ ನಿಲ್ದಾಣ ಕಲ್ಕಾ ಬ್ರಾಡ್ ಗೇಜ್ ರೈಲು ನಿಲ್ದಾಣ. ಇದು ಈ ಸ್ಥಳದಿಂದ 100 ಕಿ. ಮೀ ದೂರ ಇರುವ ರೈಲ್ವೆ ನಿಲ್ದಾಣವಾಗಿದ್ದು ಎಲ್ಲಾ ಪ್ರಮುಖ ನಗರಗಳೊಂದಿಗೆ ಕುಫ್ರಿ ಪಟ್ಟಣವನ್ನು ಸಂಪರ್ಕಿಸುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಕುಫ್ರಿ