Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ವಿಳಿಂಜಮ್ ರಾಕ್ ಕಟ್ ಗುಹೆ

ವಿಳಿಂಜಮ್ ರಾಕ್ ಕಟ್ ಗುಹೆ, ಕೊವಲಂ

2

ವಿಳಿಂಜಮ್ ರಾಕ್ ಕಟ್ ಗುಹೆಗಳು ಕೇರಳ ರಾಜ್ಯದ ತಿರುವನಂತಪುರಂ ನಗರದಿಂದ ಸುಮಾರು 17 ಕಿಮೀ ದೂರದಲ್ಲಿದೆ. ಗುಹೆಗಳು ವಿಳಿಂಜಮ್ ಹಳ್ಳಿಯಲ್ಲಿ ಬಂಡೆಗಳನ್ನು ಕೊರೆದು ನಿರ್ಮಿಸಲಾಗಿದ್ದು ಅಪಾರ ಕಲಾಕೃತಿಗಳ ಕೆತ್ತನೆಯನ್ನೂ ಈ ಬಂಡೆಗಳ ಮೇಲೆ ಕಾಣಬಹುದು. ಇಲ್ಲಿನ ಶಿಲ್ಪಗಳು 18ನೇ ಶತಮಾನದ ಕೆತ್ತನೆಯನ್ನು ಹೋಲುತ್ತದೆ. ಆದರೆ ಈ ಗುಹೆಗಳು ಇತ್ತೀಚಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ದೃಷ್ಟಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಗಳಿಸಿಲ್ಲ.

ಇಲ್ಲಿನ ಗುಹಾ ದೇವಾಲಯದಲ್ಲಿ ಒಂದೇ ಕಲ್ಲಿನಿಂದ ಕೆತ್ತಿದ ಭಗವಾನ್ ದಕ್ಷಿಣಾ ಮೂರ್ತಿಯ ಅವತಾರಗಳಲ್ಲೊಂದಾದ ವಿನಂದ್ರಾ ( Vinandhra) ದಕ್ಷಿಣಾ ಮೂರ್ತಿ ಯ ವಿಗ್ರಹವನ್ನು ಕಾಣಬಹುದು. ಹಾಗೆಯೇ ದೇವಾಲಯದ ಹೊರಗೋಡೆಗಳ ಮೇಲೆ ಅಪೂರ್ಣವಾಗಿಯೇ ಉಳಿದ ಶಿವ ಪಾರ್ವತಿಯರ ಶಿಲ್ಪ ಸ್ಪಷ್ಟವಾಗಿ ಗೋಚರಿಸುತ್ತದೆ.

ವಿಳಿಂಜಮ್ ರಾಕ್ ಕಟ್ ಗುಹೆಗಳು ಕೊವಲಂ ನಿಂದ ಕೆಲವೇ ಕೆಲವು ಕಿಲೋ ಮೀಟರ್ ಅಂತರದಲ್ಲಿದ್ದು ಹೋಗಲೇಬೇಕಾದ ಸ್ಥಳ. ಸಾರ್ವಜನಿಕ ಪ್ರವೇಶಕ್ಕಾಗಿ ವಾರದ ಆರು ದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಹಾಗೂ ಪ್ರತಿ ಸೋಮವಾರ ಸಾರ್ವಜನಿಕರಿಗೆ ಪ್ರವೇಶವಿಲ್ಲ. ನಿಮ್ಮ ಕ್ಯಾಮರಾಗಳನ್ನು ಕೊಂಡೊಯ್ಯುವುದಾದರೆ ಪರವಾನಿಗೆ ಪಡೆದುಕೊಳ್ಳಬೇಕು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed