Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ವಿಳಿಂಜಮ್ ಮೀನುಗಾರಿಕೆ ಬಂದರು

ವಿಳಿಂಜಮ್ ಮೀನುಗಾರಿಕೆ ಬಂದರು, ಕೊವಲಂ

4

ವಿಳಿಂಜಮ್ ಮೀನುಗಾರಿಕೆ ಬಂದರು  ಕೇವಲ ಮೀನುಗಾರಿಕೆಯನ್ನು ಮಾತ್ರ ಮಾಡುವುದಲ್ಲದೇ ಇಲ್ಲಿ ದೂಡ್ಡ ಪ್ರಮಾಣದಲ್ಲಿ ವಿದ್ಯುತ್ ನ್ನು ಉತ್ಪಾದನೆ ಮಾಡಲಾಗುತ್ತಿದೆ. ಸಮುದ್ರದ ಅಲೆಗಳ ತರಂಗ ಶಕ್ತಿಯನ್ನು ಉಪಯೋಗಿಸಿಕೊಂಡು ವಿದ್ಯುತ್ ನ್ನು ತಯಾರಿಸುವ ಪ್ಲಾಂಟ್ ನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ತಯಾರಾದ ವಿದ್ಯುತ್ ನ್ನು ಸ್ಥಳೀಯ ವಿದ್ಯುತ್ ಗೆ ಬಳಸಿಕೊಳ್ಳಲಾಗುತ್ತಿದೆ. ಇದು ಭಾರತದಲ್ಲಿಯೇ ವಿಶೇಷವಾಗಿದ್ದು ನೀರಿನ ಆಂದೋಲನ ತತ್ವದ ನಿಯಮದ ಆಧಾರದ ಮೇಲೆ ರಚಿತಗೊಂಡಿದೆ.

ಈ ಪ್ಲಾಂಟ್ ನ್ನು 1990 ಡಿಸೆಂಬರ್ ನಲ್ಲಿ ಸ್ಥಾಪಿಸಲಾಯಿತು. ಆದರೆ ಇದಕ್ಕಿಂತ ಮೊದಲೇ ಎರಡು ತಲೆಮಾರುಗಳ ಘಟಕಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಇಂದು ನಾಗರಿಗ ಕಾರ್ಯಕ್ಕೆ ಸುಮಾರು ಶೇಕಡಾ 80 ರಷ್ಟು ತರಂಗ ಶಕ್ತಿಯನ್ನು ಒದಗಿಸುವ ಜವಾಬ್ದಾರಿ ಈ ಪ್ಲಾಂಟ್ ನದ್ದು. ಅಲ್ಲದೆ ಈ ಪ್ಲಾಂಟ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೊಸ ಸಂಶೋಧನೆಗಳು ಹಾಗೂ ಪ್ರಯೋಗಗಳು ನಡೆದಿವೆ. ಒಂದೊಮ್ಮೆ ನೀವು ಪ್ರವಾಸಿಗರಾಗಿ ಈ ಬಂದರಿನ ಸುತ್ತಮುತ್ತಲಿನ್ ಪ್ರದೇಶಕ್ಕೆ ಭೇಟಿ ನೀಡಿದರೆ ವಿನೂತನ ತಂತ್ರಜ್ಞಾನದ ಮಿನುಗು ನೋಟವನ್ನು ನೋಡಲು ವಿಜಿಂಜಾಮ್ ಮೀನುಗಾರಿಕೆ ಬಂದರಿಗೆ ಹೋಗಲೇ ಬೇಕು. ಈ ಬಂದರನ್ನು ಸುಮ್ಮನೆ ನೋಡುವುದಕ್ಕಿಂತ ಅದರ ಕಾರ್ಯ ಚಟುವಟಿಕೆಯನ್ನು ವಿವರಿಸಿದರೆ ಇನ್ನೂ ಹೆಚ್ಚು ಪ್ರಯೋಜನವಾಗುತ್ತದೆ. ನೀವು ಹೋದ ಸಂದರ್ಭದಲ್ಲಿ  ಪ್ಲಾಂಟ್ ನ ಕಾರ್ಯ ಹಾಗೂ ಇದರಿಂದಾಗಿ ಸ್ಥಳೀಯರ ಬಾಳು ಹಸನಾದ ಪರಿಯನ್ನು ಹೇಳಲು ಮಾರ್ಗದರ್ಶಿಗಳು ಸಿಕ್ಕರೆ ನಿಮ್ಮ ಪ್ರಯಾಣವೂ ಸಾರ್ಥಕ!

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed