Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ಚೊವಾರಾ

ಚೊವಾರಾ, ಕೊವಲಂ

3

ಈ ಹಳ್ಳಿಯಲ್ಲಿ ಎತ್ತರದ ಬೆಟ್ಟದ ಮೇಲೆ ಅಯ್ಯಪ್ಪ ಸ್ವಾಮಿಯ ದೇವಾಲಯವನ್ನು ನಿರ್ಮಿಸಲಾಗಿದೆ.ಈ ದೇವಾಲಯದಲ್ಲಿ ಪ್ರತಿ ವರ್ಷ ನವೆಂಬರ್ 15 ರಿಂದ 56 ದಿನಗಳ ವರೆಗೆ ಬೃಹತ್ ಉತ್ಸವವನ್ನು ಆಯೋಜಿಸಲಾಗುತ್ತದೆ.ಇದು ಜನವರಿ 15ಕ್ಕೆ ಮುಗಿಯುತ್ತದೆ. ಅಯ್ಯಪ್ಪ ದೇವಸ್ಥಾನ ಅಪಾರ ಜನಪ್ರಿಯತೆಯನ್ನು ಹೊಂದಿದೆ ಮತ್ತು ಭಕ್ತರು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಹಬ್ಬದಲ್ಲಿ ಭಾಗವಹಿಸಲು ಕಿಕ್ಕಿರಿದು ಸೇರುತ್ತಾರೆ.

ಈ ಹಳ್ಳಿಯ ಸಾಂಪ್ರದಾಯಿಕ ಮತ್ತು ಆಧುನಿಕ ಎರಡೂ ಪದ್ಧತಿಗಳ ಒಂದು ಕುತೂಹಲಕಾರಿ ಮಿಶ್ರಣವಾಗಿದೆ. ಈ ವೈಚಿತ್ರ್ಯವನ್ನು ಸ್ಥಳಕ್ಕೆ ಹೋಗಿಯೇ ಅರಿತುಕೊಳ್ಳಬೇಕು.

ಈ ಹಳ್ಳಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹೆಚ್ಚಾಗಿ ಕಾಲ್ನಡಿಗೆ ಅಥವಾ ಸ್ಕೂಟರ್ ನ್ನು ಬಳಸುತ್ತಾರೆ. ಗೇರ್ ಇಲ್ಲದ ಸ್ಕೂಟರ್ ಕೂಡಾ ಕೆಲವರಿಗಾಗಿ ಲಭ್ಯವಿದೆ! ಇದು ಸಾಹಸಿಗರಿಗೆ ಹೆಚ್ಚು ಉತ್ಸಾಹವನ್ನು ತಂದುಕೊಡಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue