Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಆಕರ್ಷಣೆಗಳು » ಇಲವಿಳಾಪೂಂಚಿರ

ಇಲವಿಳಾಪೂಂಚಿರ, ಕೊಟ್ಟಾಯಂ

2

ಇಲವಿಳಾಪೂಂಚಿರ ಅತ್ಯಂತ ಸುಂದರ ನಿಸರ್ಗ ಪ್ರದೇಶವಾಗಿದ್ದು ಹಾಗ ಪಿಕ್ನಿಕ್ ಸ್ಪಾಟ್ ಆಗಿದೆ. ಇದು ಬೆಟ್ಟ ಗುಡ್ಡಗಳ ಮಡಿಲಿನಲ್ಲಿ ಮೈಚಾಚಿಕೊಂಡಿರುವ ಪ್ರದೇಶವಾಗಿದ್ದು ಆಕರ್ಷಕ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 3200 ಅಡಿ ಎತ್ತರದಲ್ಲಿದೆ. ಟ್ರೆಕ್ಕಿಂಗ್ ಹೋಗುವವರಿಗೆ ಇದು ಅತ್ಯಂತ ಪ್ರೀಯವಾದ ಸ್ಥಳವಾಗಿದೆ. ಈ ಬೆಟ್ಟದ ಪ್ರದೇಶದಿಂದ ಸೂರ್ಯಾಸ್ತಮಾನ ಹಾಗೂ ಸೂರ್ಯೊದಯವನ್ನು ನೋಡುವುದು ನಿಜಕ್ಕೂ ಮನಮೋಹಕವಾದದ್ದು. ಕೊಟ್ಟಾಯಂನಿಂದ 55 ಕಿ.ಮೀ.ಪಾಲೈ ಮಾರ್ಗವಾಗಿ ಇಲವಿಳಾಪೂಂಚಿರಕ್ಕೆ ಹೋಗಬಹುದು.

ಇಲವಿಳಾಪೂಂಚಿರ ಪದದ ಅರ್ಥ 'ಎಲೆಗಳು ಉದುರದ ಕಣಿವೆ' ಇಲ್ಲಿ ಮರಗಳೇ ಇಲ್ಲದ್ದರಿಂದ ಎಲೆ ಉದುರುವ ಪ್ರಮಯವೇ ಇಲ್ಲ. ಈ ಪ್ರದೇಶವು ತೋನೀಪ್ಪರ, ಮಾನ್ಕುನು ಮತ್ತು ಕೊಡಯಾತೂರ್ಮಲ್ ಎಂಬ ಬೆಟ್ಟಗಳಿಂದ ಆವರಿಸಲ್ಪಟ್ಟಿದೆ. ಟ್ರೆಕ್ಕಿಂಗ್ ಗೆ ಇದು ಹೇಳಿ ಮಾಡಿಸಿದ ಪ್ರದೇಶ. ಈ ಬೆಟ್ಟಗಳ ಮೇಲಿಂದ ದೂರದಲ್ಲಿರುವ ಕೊಟ್ಟಾಯಂ, ಇಡುಕಿ, ಪಟ್ಟಣಂತಿಟ್ಟ, ಎರ್ನಾಕುಲಂ, ತ್ರಿಶ್ಶುರು ಹಾಗೂ ಆಲಪ್ಪಿ ಪ್ರದೇಶಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed