Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ತಲುಪುವ ಬಗೆ

ತಲುಪುವ ಬಗೆ

ಕೊಟ್ಟಾಯಂ ತಲುಪಲು ರಸ್ತೆ ಮಾರ್ಗವೂ ಉತ್ತಮವಾಗಿದೆ. ಎನ್.ಹೆಚ್-220 ಹಾಗೂ ಇತರ ರಾಜ್ಯಗಳ 1,9,11,13,14,15,ಮತ್ತು 32 ಸಂಖ್ಯೆ ಮಾರ್ಗಗಳೂ ಇವೆ. ಕೊಟ್ಟಾಯಂನಿಂದ ಕೆಎಸ್ಆರ್ಟಿಸಿ ಹಾಗೂ ಇತರ ಖಾಸಗಿ ಬಸ್ ಸೌಕರ್ಯಗಳು ಇವೆ. ನೆರೆ ರಾಜ್ಯಗಳು ಹಾಗೂ ಕೇರಳಾದ ಪ್ರಮುಖ ನಗರಗಳಿಂದ ಕೊಟ್ಟಾಯಂಗೆ ರಸ್ತೆ ಮಾರ್ಗ ಉತ್ತಮವಾಗಿದೆ.