Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲೂರು » ಆಕರ್ಷಣೆಗಳು » ಮೂಕಾಂಬಿಕಾ ವನ್ಯಜೀವಿಧಾಮ

ಮೂಕಾಂಬಿಕಾ ವನ್ಯಜೀವಿಧಾಮ, ಕೊಲ್ಲೂರು

2

ಶರಾವತಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡಿರುವ  ಮೂಕಾಂಬಿಕಾ ವನ್ಯಜೀವಿಧಾಮವು ಕೊಲ್ಲೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಪ್ರವಾಸಿಗರು ಇಲ್ಲಿಗೆ ಭೇಟಿಕೊಡಬಹುದು ಎಂದು ಸಲಹೆ ಕೊಡಬಹುದು. ಇದು 247  ಚ ,ಕಿ,ಮೀ ನಷ್ಟು ವ್ಯಾಪಿಸಿದೆ. ಈ ವನ್ಯಜೀವಿಧಾಮವು ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ ಮತ್ತು ಎಲೆ ಉದುರುವ ಕಾಡುಗಳನ್ನು ಹೊಂದಿದೆ. ಇಲ್ಲಿ ಗೌರ್, ಸಣ್ಣ ಕೋತಿ (ಸ್ಲೆಂಡರ್ ಲೋರಿಸ್), ಮತ್ತು ನರಿಗಳನ್ನು ಕಾಣಬಹುದು. ಪ್ರವಾಸಿಗರು ಇಲ್ಲಿ ಸ್ಕಾರ್ಲೆಟ್, ಮಿನಿವೆಟ್, ಹಳದಿ ಪುಚ್ಛದ ಬುಲ್ ಬುಲ್ ಮತ್ತು ಮಲಬಾರ್ ಮಂಗಟ್ಟೆ ಹಕ್ಕಿಗಳನ್ನು ಸಹಾ ಕಾಣಬಹುದು. ಅಲ್ಲದೆ ಪ್ರವಾಸಿಗರು ಇಲ್ಲಿಗೆ ಸಮೀಪದ ಮೂಕಾಂಬಿಕಾ ದೇವಾಲಯಕ್ಕೆ ಸಹಾ ಭೇಟಿಕೊಡಬಹುದು.ಮೂಕಾಂಬಿಕಾ ವನ್ಯಜೀವಿಧಾಮಕ್ಕೆ ಭೇಟಿಕೊಡಲು ನವೆಂಬರ್ ನಿಂದ ಮಾರ್ಚ್ ವರೆಗಿನ ಕಾಲ ಅತ್ಯಂತ ಸೂಕ್ತವಾಗಿದೆ. ಪ್ರವಾಸಿಗರು ಈ ವನ್ಯಜೀವಿಧಾಮದಲ್ಲಿ ಚಾರಣವನ್ನು ಕೈಗೊಳ್ಳಬಹುದು ಮತ್ತು ಶಿಬಿರಾಗ್ನಿಗಳನ್ನು ನಡೆಸಿ ಸಂಭ್ರಮಿಸುವ ಅವಕಾಶವಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun