Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಆಕರ್ಷಣೆಗಳು
  • 01ನಾಕೋ ಸರೋವರ

    ಹಿಂದಿನ ಕಾಲದ ಜೀವನ ಪದ್ಧತಿಯನ್ನೇ ಇನ್ನೂ ರೂಡಿಸಿಕೊಂಡಿರುವ ಪುಟ್ಟ ಹಳ್ಳಿ ನಾಕೋ ಎಂಬಲ್ಲಿ ಇರುವ ಸುಂದರ ಸರೋವರ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಪ್ರಸಿದ್ಧ ಹಂಗ್ರಾಂಗ್ ಕಣಿವೆಯಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ ಈ ಸರೋವರ ವರ್ಷದ ಬಹುತೇಕ ಸಮಯ ಹಿಮದಿಂದ ಕೂಡಿರುತ್ತದೆ. ಇದರ ಸುತ್ತಲೂ ಇರುವ ಮರಗಳು ಮತ್ತು ಸಮೀಪದಲ್ಲಿಯೇ...

    + ಹೆಚ್ಚಿಗೆ ಓದಿ
  • 02ಲಿಪ್ಪಾ

    ಲಿಪ್ಪಾ

    ಸಮುದ್ರ ಮಟ್ಟದಿಂದ 2438 ಮೀಟರ್ ಎತ್ತರದಲ್ಲಿರುವ ತೈತಿ ಎಂಬ ಪುಟ್ಟ ನದಿಯ ದಡದಲ್ಲಿರುವ ಲಪ್ಪಾ ಗ್ರಾಮ ಹುಲ್ಲುಗಾವಲಿಗೆ ಹೆಸರಾಗಿದೆ. ಇಲ್ಲಿ ಬೆಳೆಯುವ ಹುಲ್ಲು ಜಾನುವಾರು ಮತ್ತು ಕುದುರೆಗಳಿಗೆ ತುಂಬಾ ಆರೊಗ್ಯಕರ ಮತ್ತು ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗಿದೆ. ಹತ್ತಿರದ ಕಾಡುಗಳಲ್ಲಿ ಐಬೆಕ್ಸ್, ಕಾಡು ಮೇಕೆಗಳು ಹೆಚ್ಚಿನ...

    + ಹೆಚ್ಚಿಗೆ ಓದಿ
  • 03ಮೂರಾಂಗ್

    ಸಮುದ್ರ ಮಟ್ಟದಿಂದ 3591 ಮೀಟರ್ ಎತ್ತರದಲ್ಲಿರುವ ಮೂರಾಂಗ್ ಸಟ್ಲೆಜ್ ನದಿಯ ಎಡ ದಂಡೆಯಲ್ಲಿ ಇದೆ. ಪ್ರಾಕೃತಿಕವಾಗಿ ಅತ್ಯಂತ ಸುಂದರವಾಗಿರುವ ಪ್ರದೇಶ ಇದಾಗಿದ್ದು, ಕಲ್ಪಾ ತಾಲೂಕಿನಿಂದ 39 ಕಿಮೀ ದೂರದಲ್ಲಿದೆ, ಇಲ್ಲಿನ ಚಹಾ ತೊಟಗಳು ಪ್ರವಾಸಿಗರನ್ನು ಸೆಳೆಯುತ್ತದೆ. ತನ್ನ ಸ್ವಾಭಾವಿಕ ಸೌಂದರ್ಯ ಮತ್ತು ಮಹಾಭಾರತ ನಡೆಯುವಾಗ...

    + ಹೆಚ್ಚಿಗೆ ಓದಿ
  • 04ಹಂಗ್ರಾಂಗ್ ಕಣಿವೆ

    ಹಂಗ್ರಾಂಗ್ ಕಣಿವೆ

    ಟಿಬೆಟ್ ಮತ್ತು ಸ್ಪಿಟಿ ಎಂಬ ಕಿನ್ನೌರ್ ನ ಗಡಿ ಭಾಗದಲ್ಲಿ ಹಂಗ್ರಾಂಗ್ ಕಣಿವೆ ಇದೆ. ಇದು ಇಲ್ಲಿಯ ಎರಡನೇ ಅತಿ ದೊಡ್ಡ ಕಣಿವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಇಲ್ಲಿ ಕೆವಲ ಎಂಟು ಗ್ರಾಮಗಳು ಇವೆ. ಅತೀ ಕಡಿಮೆ ಜನಸಂಖ್ಯೆ ಇಲ್ಲಿದ್ದು, ಇಲ್ಲಿನ ಭೂ ಸಂರಚನೆ ಬಂಜರು ಆಗಿದೆ. ಹಾಗಾಗಿ ಕೃಷಿಗಿಂತ ಹೆಚ್ಚಿನದಾಗಿ ಇಲ್ಲಿನ ಜನ...

    + ಹೆಚ್ಚಿಗೆ ಓದಿ
  • 05ಲಿಪಾ-ಅಸ್ರಾಂಗ್ ಅಭಯಾರಣ್ಯ

    ಲಿಪಾ-ಅಸ್ರಾಂಗ್ ಅಭಯಾರಣ್ಯ

    ಸಮುದ್ರ ಮಟ್ಟದಿಂದ 5022 ಮೀ ಎತ್ತರದಲ್ಲಿರುವ ಲಿಪಾ-ಅಸ್ರಾಂಗ್ ಅಭಯಾರಣ್ಯ ಕಿನ್ನೌರ್ ನ ಇನ್ನೊಂದು ಮಹತ್ವದ ಸ್ಥಳ. ಇದು 30,89 ಚದರ ಕಿಮೀ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. 1974 ರಲ್ಲಿ ಈ ಪ್ರದೇಶವನ್ನು ಅಭಯಾರಣ್ಯವನ್ನಾಗಿ ಘೋಷಣೆ ಮಾಡಲಾಯಿತು. ಸಾಕಷ್ಟು ದೊಡ್ಡ ಮತ್ತು ಸಮತಟ್ಟಾಗಿರುವ ಇಲ್ಲಿನ ಭೂಮಿ ಕೆಲವೆಡೆ ಫಲವತ್ತು ಹಾಗೂ...

    + ಹೆಚ್ಚಿಗೆ ಓದಿ
  • 06ರಾರಂಗ್ ಧಾರ್ಮಿಕ ಧಾಮ

    ರಾರಂಗ್ ಧಾರ್ಮಿಕ ಧಾಮ

    ಇತ್ತೀಚಿಗಷ್ಟೇ ನಿರ್ಮಿಸಲಾಗಿರುವ ರಾರಂಗ್ ಧಾರ್ಮಿಕ ಧಾಮ ಸನ್ಯಾಸಿಗಳ ಮತ್ತೊಂದು ನೆಚ್ಚಿನ ತಾಣ. ರಾರಂಗ್ ಪ್ರದೇಶದಲ್ಲಿರುವ ಈ ಮಠ ಪ್ರಸಿದ್ಧ ತಿರ್ಥಯಾತ್ರಾ ಸ್ಥಳವಾಗಿ ಗುರುತಿಸಿಕೊಂಡಿದೆ. ಈ ಮಠದಲ್ಲಿ ನಿಂತು ಒಂದೆಡೆ ರಾಕಿ ಪರ್ವತ ಹಾಗೂ ಹಳೆಕಾಲದ ಮನೆಗಳು ಮತ್ತು ದೆವಾಲಯಗಳನ್ನು ಕಣ್ತುಂಬಿಸಿಕೊಳ್ಳಬಹುದು.

    + ಹೆಚ್ಚಿಗೆ ಓದಿ
  • 07ಚಾಂಗೊ ದೇವಾಲಯಗಳು

    ಚಾಂಗೊ ದೇವಾಲಯಗಳು

    ಪ್ರಪಂಚದ ಎಲ್ಲೆಡೆಯಿಂದ ಸೂಜಿಗಲ್ಲಿನಂತೆ ಪ್ರವಾಸಿರನ್ನು ಕೈಬೀಸಿ ಕರೆಯುವ ಚಾಂಗೋ ದೇವಾಲಯಗಳು ಕಿನ್ನೌರ್ ನಲ್ಲಿವೆ. ಇವು ಕಿನ್ನೌರ್ ಜಿಲ್ಲೆಯ ಪುಟ್ಟಹಳ್ಳಿಯಲ್ಲಿದ್ದೂ ವಿಶ್ವದ ಗಮನ ಸೆಳೆದದ್ದು ಹೆಚ್ಚುಗಾರಿಕೆ. ಹಳ್ಳಿಯು ತನ್ನ ವೈಭವೋಪೇತ ಭೂದೃಶ್ಯ, ಸುಂದರ ದೇವಾಲಯಗಳು ಮತ್ತು ಜ್ಯೂಸಿಯೆಸ್ಟ್ ಸೇಬುಗಳಿಗೆ ಪ್ರಸಿದ್ಧವಾಗಿವೆ....

    + ಹೆಚ್ಚಿಗೆ ಓದಿ
  • 08ರಾಕ್ಚಂ - ಚಿತ್ಕುಲ್ ಅಭಯಾರಣ್ಯ

    ರಾಕ್ಚಂ - ಚಿತ್ಕುಲ್ ಅಭಯಾರಣ್ಯ

    ಸಮುದ್ರ ಮಟ್ಟದಿಂದ 3200 ರಿಂದ 5496 ಮಿಟರ್ ಎತ್ತರದಲ್ಲಿರುವ ರಾಕ್ಚಂ - ಚಿತ್ಕುಲ್ ಅಭಯಾರಣ್ಯ ಕಿನ್ನೌರ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾಗಿದೆ. 3411 ಹೆಕ್ಟೇರ್ ವಿಸ್ತಿರ್ಣ ಹೊಂದಿರುವ ಈ ಅಭಯಾರಣ್ಯವು ರೆಕಾಂಗ್-ಪೋ ಪ್ರದೇಶದ ಮೂರು ಪ್ರಸಿದ್ಧ ಅಭಯಾರಣ್ಯಗಳಲ್ಲಿ ಒಂದಾಗಿದೆ. 1962 ರಲ್ಲಿ ಇದನ್ನು ಅಭಯಾರಣ್ಯ ಎಂದು...

    + ಹೆಚ್ಚಿಗೆ ಓದಿ
  • 09ಬ್ರೆಲೆಂಗಿ ಗೊಂಪಾ

    ಬ್ರೆಲೆಂಗಿ ಗೊಂಪಾ

    ಬ್ರೆಲೆಂಗಿ ಗೊಂಪಾ ಎನ್ನುವುದು ಸನ್ಯಾಸಿಗಳ ಜನಪ್ರಿಯ ತಾಣವಾಗಿದ್ದು ಇದು ರಾಕಿಂಗ್ ಪೀ ಸಮೀಪ ಇದೆ. ಇದು ಕಿನ್ನೌರ್ ನ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರ. ಈ ಮಠದಲ್ಲಿ ಆಧುನಿಕ ಬೌದ್ಧ ವಾಸ್ತುಶಿಲ್ಪದ ಪರಿಪೂರ್ಣ ಉದಾಹರಣೆಗಳನ್ನು ಕಾಣಬಹುದು. ಮಹಾಭೋಧಿ ಸಮಾಜದ ಕಾಲಚಕ್ರ ಸಮಾರಂಭ ಪ್ರದರ್ಶನದ ನೆನೆಪಿಗೆ 1992 ರಲ್ಲಿ ದಲಾಯಿ ಲಾಮಾ...

    + ಹೆಚ್ಚಿಗೆ ಓದಿ
  • 10ದುರ್ಗಾ ದೇವಸ್ಥಾನ

    ದುರ್ಗಾ ದೇವಸ್ಥಾನ

    ಕಿನ್ನೌರ್ ನ ರೋಪಾ ಎಂಬಲ್ಲಿರುವ ದುರ್ಗಾ ದೆವಸ್ಥಾನ ಇಲ್ಲಿಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು ಚಂದ್ರಿಕಾ ದೇವಾಲಯ ಎಂದೂ ಕರೆಯಲಾಗುತ್ತದೆ. ಪುರಾಣದ ಪ್ರಕಾರ, ಹಿಂದೂ ದೇವತೆ ಚಂದ್ರಿಕಾ ತನ್ನ ಸಹೊದರರು ಮತ್ತು ಸಹೊದರಿಯರಿಗೆ ಕಿನ್ನೌರ್ ಅನ್ನು ವಿಭಾಗಿಸಿ ಕೊಟ್ಟು ಈ ಭಾಗವನ್ನು ತನ್ನ ಪಾಲಿಗೆ...

    + ಹೆಚ್ಚಿಗೆ ಓದಿ
  • 11ಚಾರಂಗ್ ಘಾಟಿ

    ಚಾರಂಗ್ ಘಾಟಿ ಚಿತ್ಕುಲ್ ಹಳ್ಳಿಯಲ್ಲಿರುವ ಸಾಂಗ್ಲಾ ಕಣಿವೆಯಲ್ಲಿ ಇದೆ. ಸಮುದ್ರಮಟ್ಟದಿಂದ 5242 ಮೀಟರ್ ಎತ್ತದಲ್ಲಿರುವ ಈ ಪ್ರದೇಶ ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. 1994 ನೇ ಇಸ್ವಿಯ ನಂತರ ಇಲ್ಲಿ ಪ್ರವಾಸಿಗರಿಗೆ ಮುಕ್ತ ಅವವಕಾಶವನ್ನು ಕಲ್ಪಿಸಲಾಯಿತು. ಅಂದಿನಿಂದ ಇದು ಚಾರಂಗ್ ಘಾಟಿ ಚಾರಣ ಪ್ರದೇಶ ಎಂದೇ...

    + ಹೆಚ್ಚಿಗೆ ಓದಿ
  • 12ಚಾರಣ

    ಚಾರಣ

    ಕಿನ್ನೌರ್ ನಲ್ಲಿ ಜನಪ್ರಿಯವಾದ ಸಾಹಸಮಯ ಚಟುವಟಿಕೆಗಳಲ್ಲಿ ಚಾರಣವೂ ಸಹ ಒಂದಾಗಿದೆ. ಈ ಪ್ರದೇಶವು ಅಲ್ಪ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದ್ದು, ಸಂಚರಿಸಲೂ ಕೂಡ ಅಷ್ಟೊಂದು ಸೂಕ್ತ ವಾಹನ ವ್ಯವಸ್ಥೆಗಳಿಲ್ಲ. ಆದುದರಿಂದ ಚಾರಣವು, ಇಲ್ಲಿ ವಿಹರಿಸಲು ಒಂದು ಉತ್ತಮ ವಿಧಾನವಾಗಿದೆ.

    ಇಲ್ಲಿ ಚಾರಣ ಮಾಡಬಹುದಾದಂತಹ ಕೆಲವು ಪ್ರಮುಖ...

    + ಹೆಚ್ಚಿಗೆ ಓದಿ
  • 13ಚಾರಂಗ್ ದೆವಾಲಯ

    ಚಾರಂಗ್ ದೆವಾಲಯ

    ರಾಂಗ್ರಿಕ್ ತುಂಗ್ಮಾ ಎಂದೂ ಕೂಡಾ ಕರೆಸಿಕೊಳ್ಳುವ ಚಾರಂಗ್ ದೇವಸ್ಥಾನ ಕಿನ್ನೌರ್ ಜಿಲ್ಲೆಯಲ್ಲಿದೆ. ಬೌದ್ಧ ದೇವತೆ ರಾಂಗ್ರಿಕ್ ತುಂಗ್ಮಾ ಹೆಸರಲ್ಲಿ ಹನ್ನೊಂದನೆ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು ಎಂಬ ಪ್ರತೀತಿ ಇದೆ. ಕುದುರೆ ಸವಾರಿ ಮಾಡುತ್ತಿರುವ ದೇವತೆಯ ಪುಟ್ಟ ಲೊಹದ ಪ್ರತಿಮೆ ಇಲ್ಲಿದ್ದು, ಪೂಜಿಸಲ್ಪಡುತ್ತದೆ....

    + ಹೆಚ್ಚಿಗೆ ಓದಿ
  • 14ರಾಕ್ಚಂ

    ರಾಕ್ಚಂ

    ಸಮುದ್ರ ಮಟ್ಟದಿಂದ 3115 ಮೀಟರ್ ಎತ್ತರದಲ್ಲಿರುವ ರಾಕ್ಚಂ ಬಾಸ್ಪಾ ನದಿಯ ದಡದಲ್ಲಿದೆ. ರಾಕ್ಚಂ ಎಂಬ ಪದ ರಾಕ್ ಅಂದರೆ ಕಲ್ಲು ಮತ್ತು ಚಾಮ್ ಅಂದರೆ ಸೇತುವೆ ಎಂಬುದರಿಂದ ಹುಟ್ಟಿದೆ. ಸ್ಥಳಿಯ ನಂಬಿಕೆ ಪ್ರಕಾರ, ಬಾಸ್ಪಾ ನದಿಯ ಮೆಲೆ ಇರುವ ಕಲ್ಲುಗಳಿಂದ ನಿರ್ಮಾಣವಾದ ನೈಸರ್ಗಿಕ ಸೆತುವೆಯಿಂದಾಗಿ ಈ ಹಳ್ಳಿಗೆ ಈ ಹೆಸರು ಬಂದಿದೆ....

    + ಹೆಚ್ಚಿಗೆ ಓದಿ
  • 15ಮಹೇಶ್ವರ ದೇವಸ್ಥಾನ

    ಮಹೇಶ್ವರ ದೇವಸ್ಥಾನ

    ಮಹೇಶ್ವರ ದೆವಸ್ಥಾನ ಕಿನ್ನೌರ್ ಜಿಲ್ಲೆಯ ಸುಂಗ್ರಾದಲ್ಲಿದೆ. ಜನಪ್ರಿಯ ಧಾರ್ಮಿಕ ಕೇಂದ್ರ ಇದಾಗಿದ್ದು, ದೇವಸ್ಥಾನದ ಬದಿಯಲ್ಲಿ ಇರುವ ಅದ್ಭುತ ಮರದ ಫಲಕಗಳಿಂದ ಇದು ಪ್ರಸಿದ್ಧವಾಗಿದೆ. ದೇವಸ್ಥಾನ ಮತ್ತು ಇತರ ಫಲಕಗಳಲ್ಲಿ ಹಿಂದಿನ ಕಾಲದ ಜನರ ಕಲಾತ್ಮಕ ಶ್ರೇಷ್ಠತೆಯನ್ನು ಇಲ್ಲಿ ಚಿತ್ರಿಸಲಾಗಿದೆ. ವಿವಿಧ ಹಿಂದೂ ದೇವರುಗಳ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City