Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಆಕರ್ಷಣೆಗಳು » ಮೂರಾಂಗ್

ಮೂರಾಂಗ್, ಕಿನ್ನೌರ್

2

ಸಮುದ್ರ ಮಟ್ಟದಿಂದ 3591 ಮೀಟರ್ ಎತ್ತರದಲ್ಲಿರುವ ಮೂರಾಂಗ್ ಸಟ್ಲೆಜ್ ನದಿಯ ಎಡ ದಂಡೆಯಲ್ಲಿ ಇದೆ. ಪ್ರಾಕೃತಿಕವಾಗಿ ಅತ್ಯಂತ ಸುಂದರವಾಗಿರುವ ಪ್ರದೇಶ ಇದಾಗಿದ್ದು, ಕಲ್ಪಾ ತಾಲೂಕಿನಿಂದ 39 ಕಿಮೀ ದೂರದಲ್ಲಿದೆ, ಇಲ್ಲಿನ ಚಹಾ ತೊಟಗಳು ಪ್ರವಾಸಿಗರನ್ನು ಸೆಳೆಯುತ್ತದೆ. ತನ್ನ ಸ್ವಾಭಾವಿಕ ಸೌಂದರ್ಯ ಮತ್ತು ಮಹಾಭಾರತ ನಡೆಯುವಾಗ ಪಾಂಡವರು ಇಲ್ಲಿ ನಿರ್ಮಿಸಿದರು ಎನ್ನಲಾದ ಪುರಾಣದಲ್ಲಿಯೂ ಉಲ್ಲೇಖಿತವಾಗಿರುವ ಕೋಟೆಯಿಂದ ಹೆಸರುವಾಸಿಯಾಗಿದೆ. ಈ ಕೊಟೆಯಿಂದ ಸಟ್ಲಜ್ ನದಿಯನ್ನು ವೀಕ್ಷಿಸುವುದೇ ಮಹದಾನಂದ ನೀಡುತ್ತದೆ. ಕೊಟೆಯ ಮುಖ್ಯ ದ್ವಾರವನ್ನು ಏಣಿಯ ಮೂಲಕ ತಲುಪಬೇಕಾಗುತ್ತದೆ.   ಇಲ್ಲಿ ಸ್ಥಳೀಯ ದೇವತೆ ಉರ್ಮಿಂಗ್ ಗೆ ಅರ್ಪಿಸಿದ ಮೂರು ರಚನೆಗಳಿದ್ದು, ಅವುಗಳನ್ನು ಥ್ವಾರಿಂಗ್ ಮತ್ತು ಗರ್ಮಾಂಗ್ ಮತ್ತು ಶಿಲ್ಲಿಂಗ್ ಎಂಬ ನಗರಗಳಲ್ಲಿ ಇರಿಸಲಾಗಿದೆ. ಈ ದೇವತೆಯ ಹೆಸರಿನಲ್ಲಿ ನಿರ್ಮಿಸಲಾದ ಸುಂದರವಾದ ಪ್ರವೇಶದ್ವಾರ ಕೋಟೆಯ ಒಳಗೆ ಇದೆ. ಈ ಸ್ಥಳದಲ್ಲಿ ವಿಶೇಷವಾದ ಹಬ್ಬ, ಮತ್ತು ಇತರ ಪವಿತ್ರ ಸಂದರ್ಭಗಳಲ್ಲಿ ಮಾತ್ರ ಈ ಪ್ರವೇಶ ದ್ವಾರವನ್ನು ತೆರೆಯಲಾಗುತ್ತದೆ. ಇದನ್ನು ಚಿನ್ನ, ಹಿತ್ತಾಳೆ ಮತ್ತು ಬೆಳ್ಳಿಯಿಂದ ಮಾಡಲಾಗಿದೆ. 18 ಮುಖಗಳನ್ನು ಇದು ಹೊಂದಿದ್ದು, ಮಹಾಭಾರತದ 18 ದಿನಗಳನ್ನು ಪ್ರತಿನಿಧಿಸುತ್ತವೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri

Near by City