Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಆಕರ್ಷಣೆಗಳು » ನಾಕೋ ಸರೋವರ

ನಾಕೋ ಸರೋವರ, ಕಿನ್ನೌರ್

4

ಹಿಂದಿನ ಕಾಲದ ಜೀವನ ಪದ್ಧತಿಯನ್ನೇ ಇನ್ನೂ ರೂಡಿಸಿಕೊಂಡಿರುವ ಪುಟ್ಟ ಹಳ್ಳಿ ನಾಕೋ ಎಂಬಲ್ಲಿ ಇರುವ ಸುಂದರ ಸರೋವರ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಪ್ರಸಿದ್ಧ ಹಂಗ್ರಾಂಗ್ ಕಣಿವೆಯಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ ಈ ಸರೋವರ ವರ್ಷದ ಬಹುತೇಕ ಸಮಯ ಹಿಮದಿಂದ ಕೂಡಿರುತ್ತದೆ. ಇದರ ಸುತ್ತಲೂ ಇರುವ ಮರಗಳು ಮತ್ತು ಸಮೀಪದಲ್ಲಿಯೇ ಇರುವ ದೇವಾಲಯಗಳು ಇದರ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಬೌದ್ಧಧರ್ಮದ ನಿಂಗ್ಮಾ ಶಾಲೆಯ ಎರಡನೆ ಬುದ್ಧ ಗುರು ಎಂದೇ ಹೆಸರಾಗಿರುವ ಪದ್ಮಸಂಭವ ಇಲ್ಲೇ ಇದ್ದನೆಂಬ ಪ್ರತೀತಿ ಇದೆ. ಕುದುರೆಗಳು ಯಾಕ್ಗಳನ್ನು ಇಲ್ಲಿ ಕಾಣಬಹುದು. ದಿಯೋಡಂ ಎಂಬ ದೇವತೆಗೆ ಸ್ಥಳೀಯರು ಪೂಜೆ ಸಲ್ಲಿಸುತ್ತಾರೆ. ನೀವು ಸಾಹಸ ಪ್ರಿಯರಾಗಿದ್ದರೆ ಟ್ರೆಕ್ಕಿಂಗ್ ಗೆ ಕೂಡ ಇಲ್ಲಿ ಅವಕಾಶವಿದ್ದು, ಪರಿಗಾಲ್ ಪರ್ವತವನ್ನು ಏರಬಹುದಾಗಿದೆ. ಮಾರ್ಗಮಧ್ಯದಲ್ಲಿ ಸಿಗುವ ತಾಶಿಗಂಗ್ ಜಲಪಾತ ನಿಮ್ಮ ಮನಕ್ಕೆ ಮುದ ನೀಡುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon

Near by City