Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಆಕರ್ಷಣೆಗಳು » ಚಾಂಗೊ ದೇವಾಲಯಗಳು

ಚಾಂಗೊ ದೇವಾಲಯಗಳು, ಕಿನ್ನೌರ್

1

ಪ್ರಪಂಚದ ಎಲ್ಲೆಡೆಯಿಂದ ಸೂಜಿಗಲ್ಲಿನಂತೆ ಪ್ರವಾಸಿರನ್ನು ಕೈಬೀಸಿ ಕರೆಯುವ ಚಾಂಗೋ ದೇವಾಲಯಗಳು ಕಿನ್ನೌರ್ ನಲ್ಲಿವೆ. ಇವು ಕಿನ್ನೌರ್ ಜಿಲ್ಲೆಯ ಪುಟ್ಟಹಳ್ಳಿಯಲ್ಲಿದ್ದೂ ವಿಶ್ವದ ಗಮನ ಸೆಳೆದದ್ದು ಹೆಚ್ಚುಗಾರಿಕೆ. ಹಳ್ಳಿಯು ತನ್ನ ವೈಭವೋಪೇತ ಭೂದೃಶ್ಯ, ಸುಂದರ ದೇವಾಲಯಗಳು ಮತ್ತು ಜ್ಯೂಸಿಯೆಸ್ಟ್ ಸೇಬುಗಳಿಗೆ ಪ್ರಸಿದ್ಧವಾಗಿವೆ. ಹಿಂದೂ ಹಾಗೂ ಬೌದ್ಧ ಧರ್ಮಗಳ ಅನುಯಾಯಿಗಳು ಇಲ್ಲಿದ್ದಾರೆ. ಹಿಂದೂ ದೇವತೆಗಳಾದ ಗ್ಯಾಲಬೋ, ಯಲ್ಸಾ ಮತ್ತು ಡಬಲಾ ಎಂಬ ದೇವತೆಗಳ ಮೂರು ದೇವಸ್ಥಾನಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇವುಗಳಲ್ಲಿ ಒಂದರ ಗೋಡೆ ಕೆಂಪು ವರ್ಣವನ್ನು ಹೊಂದಿರುವುದರಿಂದ ಈ ದೇವಾಲಯವನ್ನು ದೂರದಿಂದಲೇ ಗ್ರಹಿಸಬಹುದಾಗಿದೆ. ಇದರ ಗೊಡೆಮೇಲಿನ ಸುಂದರವಾದ ವರ್ಣಚಿತ್ರಗಳು, ಮಣ್ಣಿನ ವಿಗ್ರಹಗಳು ಮನಸಿಗೆ ಆನಂದ ನೀಡುತ್ತವೆ.

ಇಲ್ಲಿ ಒಂದು ದೊಡ್ಡ ಪ್ರಾರ್ಥನಾ ಗೃಹವೂ ಇದ್ದು, ಗ್ರಾಮದ ದೇವಸ್ಥಾನವೂ ಆಗಿದೆ. ಈ ಎರಡು ದೆವಾಲಯಗಳು ನಡುವಿನ ಹಾದಿಯಲ್ಲಿ ಅವಲೋಕಿತೇಶ್ವರ ದೇವಸ್ಥಾನವಿದೆ. ಇಲ್ಲಿನ ಕಲ್ಲೊಂದರ ಮೇಲೆ ಬೌದ್ಧ ಜ್ಞಾನೋದಯ ಎಂಬ ಕೆತ್ತನೆ ಗಮನ ಸೆಳೆಯುತ್ತದೆ. ಇನ್ನೊಂದು ಚಾಂಗೋ ದೇವಾಲಯ ಉಳಿದೆಲ್ಲವುಗಳಿಗಿಂತ ಭಿನ್ನವಾಗಿದ್ದು, ಮತ್ತಷ್ಟು ಆಕರ್ಷಕವಾಗಿದೆ. ಪ್ರಾರ್ಥನಾ ಸಭಾಂಗಣ, ಅತಿಥಿ ಕೊಠಡಿ ಮತ್ತು ಗ್ರಂಥಾಲಯಗಳನ್ನು ಇದು ಹೊಂದಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City